ಹುಟ್ಟುಹಬ್ಬ
ಮಕರ ೮ನೇ ದಿನ, ಇಂದು ನನ್ನ ಜನ್ಮ ದಿನ. ಮಾಮೂಲಿಗೆ ವಿರುದ್ಧವಾಗಿ ಬೆಳ್ಳಂಬೆಳಗ್ಗೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದೆ. ಇವತ್ತಿಗಾಗಿಯೇ ತೆಗೆದಿಟ್ಟಿದ್ದ ಖಾದಿ ಶರ್ಟ್, ಬಿಳಿ ಬಣ್ಣದ ಖಾದಿ ಲುಂಗಿ, ಬಿಳಿಯ ಕ್ಯಾನ್ವಾಸ್ ಶೂಸ್ ಧರಿಸಿ ಕೋಣೆಯಲ್ಲಿ, ಭಗ್ನ…
ರೂಮಿಯ ಪಟ್ಟಣದಲ್ಲೊಂದು ಪ್ರೇಮ ಯಾನ: ಭಾಗ ಒಂದು
ಇಸ್ತಾಂಬುಲ್‌ನಿಂದ ಸುಮಾರು 716 ಕಿ.ಮೀ ದೂರದಲ್ಲಿರುವ ಟರ್ಕಿಯ ಹೃದಯಭಾಗದಲ್ಲಿ ಬೆಚ್ಚಗೆ ಮಲಗಿರುವ ಪುಟ್ಟದಾದ ನಗರವೇ ಕೋನ್ಯಾ. ಮೌಲಾನಾ ಜಲಾಲುದ್ದೀನ್ ರೂಮಿ ಮತ್ತು ‘ಸಮಾ’ ನೃತ್ಯ ನನ್ನನ್ನು ಈ ಶಹರಕ್ಕೆ ಬರಮಾಡಿಕೊಂಡಿತೋ ಅಥವಾ ಜಿಯಾವುದ್ದೀನ್ ಸರ್ದಾರ್ ಅವರ ‘ಡೆಸ್ಪರೇಟ್ಲೀ ಸೀಕಿಂಗ್…
ನನ್ನ ನೆನಪಿನ ಮದೀನಾ ಯಾತ್ರೆ
ಮನೆಮಂದಿಯೆಲ್ಲರೂ ಮದೀನಾಕ್ಕೆ ತೆರಳಿದ ದಿನ ನಾನು ಯೂಟ್ಯೂಬ್ ತೆರೆದು ಮೊದಲೇ ಡೌನ್ಲೋಡ್ ಮಾಡಿಟ್ಟ ಹಾಡು ಕೇಳುತ್ತಿದ್ದಂತೆ ಅಚಾನಕ್ಕಾಗಿ ಅಶ್ರಫ್ ತೈನೇರಿ ಹಾಗೂ ರೆಹೆನಾ ಜೊತೆಗೂಡಿ ಹಾಡಿದ‘ಮಕ್ಕಾ ಮದೀನಾ ಞಾನ್ ಓರ್ತು ಪೋಯಿಹಕ್ ರಸೂಲಿಂಡೆ ನಿನವಿಲಾಯಿ’ಎಂಬ ಹಾಡು ಕಿವಿಗಪ್ಪಳಿಸಿತ್ತು.ಮಕ್ಕಾ-ಮದೀನಾದ ಚಿತ್ರಣವನ್ನು…
ಆ ನಾಯಕನನ್ನು ಹುಡುಕು
ನೆಲೆಯ ಆಚೆಗೊಂದು ನೆಲೆಯ ಹುಡುಕುಕಿನಾರೆ ಸಿಕ್ಕಿದೆಯಾದರೆ ಸಮುದ್ರವನ್ನು ಹುಡುಕು ಕಲ್ಲೇಟಿಗೆ ಒಡೆದುಹೋಗದ ಶೀಷೆಗಳಿಲ್ಲಕಲ್ಲೇ ಒಡೆದುಹೋಗುವಂತಹ ಶೀಷೆಯನ್ನು ಹುಡುಕು ವರುಷಗಳೇ ಉರುಳಿಹೋದವು ನಿನ್ನ ಸುಜೂದಿನಲ್ಲಿನಿನ್ನ ಬದುಕನ್ನೇ ಬದಲಿಸುವಂತಹಾ ಸುಜೂದನ್ನು ಹುಡುಕು ನಿನ್ನ ಪಥಿಕನ ಕೈಯ್ಯಲ್ಲಿ ನಿನ್ನ ಅಸ್ಮಿತೆಯೇ ಕಳೆದುಹೋಯಿತುನಿನ್ನ ಅಸ್ಮಿತೆಯ…
ಸಾವಿನೊಡನೊಂದು ಮುಖಾಮುಖಿ
ಹೊಳೆವ ಸೂರ್ಯನುಮರೆಯಾದ, ಪರದೆಯೊಳಗಿಂದಇಣುಕುತಿಹಳು ನಿಶೆಯುಭುವಿಯ ಹೆಗಲಿನ ಮೇಲೆಹರಡುತಿದೆ ಇರುಳ ಕೇಶರಾಶಿ ಅದಾವ ದುಃಖವನೆದುರಿಸಲೋಈ ಕರಿಯ ಧಿರಿಸುಸೂರ್ಯನ ಸಾವಿನ ಸೂತಕಕೆಪ್ರಕೃತಿಯ ಸಭೆಯೇ? ಮಾಯಾ ತುಟಿಗಳ ಮೇಲೊಂದುಬಾನು ಪಠಿಸುತಿದೆ ಗುಪ್ತಮಂತ್ರಎಚ್ಚೆತ್ತ ಕಂಗಳನು ಕಾಯುತಿಹನಿಶೆಯ ಜಾದೂಗಾರ ನೀರವತೆಯ ನದಿಯೊಳಗೆಮುಳುಗಿಹುದು ಭಾವ ಪ್ರವಾಹಗಳುಅದೋ ಕೇಳಿ…
ಶಬ್ – ಏ – ಮೀರಾಜ್
ಆಗಸದಲ್ಲಿ ಉದಿಸುತಿಹಸಂಜೆ ನಕ್ಷತ್ರದ ಕರೆಯಿದುಯಾವ ಮುಂಜಾವುಶರಣಾಗಿಹುದೋ ಆ ರಾತ್ರಿಯಿದು! ದೈರ್ಯವಿದ್ದವನಿಗೆ ಇಹುದಿಲ್ಲಿಸ್ವರ್ಗ ಗೇಣಿನಷ್ಟೇ ದೂರದಲ್ಲಿಕೂಗಿ ಹೇಳುತಿದೆ ಅದೋಮೀರಾಜಿನ ರಾತ್ರಿ ಮುಸಲ್ಮಾನನಲ್ಲಿ! ಮೂಲ: ಅಲ್ಲಾಮ ಇಕ್ಬಾಲ್ಅನುವಾದ: ಪುನೀತ್ ಅಪ್ಪು…
ಅಲೆ
ಈ ತಾಳ್ಮೆಗೆಟ್ಟ ಎದೆಯುಸದಾ ನನ್ನ ಪ್ರಕ್ಷುಬ್ಧಗೊಳಿಸಿದೆಬದುಕಿನ ಅಸ್ತಿತ್ವವೇಪಾದರಸದಂತೆ ವಿಚಲಿತಗೊಂಡಿದೆ! ನಾನೊಂದು ಅಲೆಯಾಗಿರುವೆಸಮುದ್ರವೇ ನನ್ನ ಗಮ್ಯವಾಗಿದೆಈ ಸುತ್ತಿ ಸುಳಿಯುವ ತರಂಗಗಳೇನನ್ನ ಬಂಧಿಸಲಾರದೆ ಹೋಗಿವೆ! ಜಲಾದ್ರಿಯಲ್ಲಿ ತರಂಗರೂಪಿಯಾಗಿನಡೆಯುತ್ತಿರುವೆ ನಾನುಧಾವಣಿಯು ಮೀನ್ಗಾರನ ಬಲೆಗೆಸಿಲುಕದಂತೆ ಸಾಗುತಿಹೆ ನಾನು! ಪೂರ್ಣ ಚಂದಿರನೆಡೆಗೆ ಉನ್ಮತ್ತೆಯಾಗಿಹಾರುತಿಹೆ ನಾನುಕೆಲವೊಮ್ಮೆ ಹುಚ್ಚೆದ್ದು…
ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ!
ನಕ್ಷತ್ರಗಳಾಚೆಯೂ ಜಗವಿಹುದುಪ್ರೀತಿಗಿನ್ನೂ ಪರೀಕ್ಷೆಗಳು ಹಲವಿಹುದು ಈ ಲೋಕದಲ್ಲಿ ಪ್ರೀತಿಸುವ ಜೀವಿಗಳಿಗೆ ಬರವಿಲ್ಲನೂರಾರು ಕಾರವಾನಗಳು ಇನ್ನೂ ಹಲವಿಹುದು ಇಲ್ಲಿಯ ಸುಗಂಧ – ಕಾಮನೆಗಳಲ್ಲಿ ಕಳೆದುಹೋಗದಿರುಹೂದೋಟಗಳು – ಗೂಡುಗಳು ಇನ್ನೂ ಹಲವಿಹುದು ಒಂದು ನೆಲೆ ಕಳೆದುಕೊಂಡೆಯೆಂದು ಇಲ್ಲಿ ಅಳುವಿಯೇಕೆಅತ್ತು ಗೋಗರೆಯಲು ಜಾಗವಿನ್ನೂ…
ಪ್ರಜಾಸತ್ತೇ..
ಬಿಸಿಲ ಬೇಗೆಗೆ ನಲುಗಿಸೋತ ಹಗರೆಯ ಮಗುನೆಲಕ್ಕೊದ್ದಾಗಮರಳುಗಾಡಿನಲ್ಲಿಉಕ್ಕಿದ ಸಿಹಿನೀರ ಬುಗ್ಗೆಚಿನ್ನದ ಹೆದ್ದಾರಿಗಳಲ್ಲಿಉಕ್ಕುವುದಿಲ್ಲ ಜೀತದಾಳುಗಳೊಡನೆಮೋಸೆಸನುಬಂಧ ವಿಮುಕ್ತಿಯತ್ತ ನಡೆದಾಗಸಾಗರವೇ ಬಿರಿದು ದಾರಿ ತೋರಿದ ಗಳಿಗೆಇನ್ನೊಮ್ಮೆ ಬರುವುದಿಲ್ಲ ವಿಶ್ವಾಸಿಗರೇ ಕೇಳಿ‘ಸಿರಿವಂತನಿಗೆ ಸ್ವರ್ಗದ ದಾರಿಒಂಟೆಯನ್ನು ಸೂಜಿಯ ಕಣ್ಣೊಳಗೆತುರುಕಿದಷ್ಟೇ ಸುಲಭ’ಆದರೂ ಬಡವರ ಕಡೆಗೆರೈಲುಗಳು ಧಾವಿಸುವುದಿಲ್ಲವಂದೇ ಭಾರತ –…
ಜಾವೆದ್ ನಾಮಾ
ನಿನ್ನ ಹೃದಯದೊಳಗೊಂದುಸ್ವಜ್ಞಾನದ ದೃಷ್ಟಿ ತೆರೆದಿದೆಯೆಂದರೆಆ ಹೂವುಗಳ ಮೌನಗಳಿಗೆ ಮಾತಾಗುಪ್ರೀತಿಯ ಒಂದಿಷ್ಟು ಪದಗಳಾಗು ಈ ಪ್ರೀತಿಯೆಂಬ ಜಗದಲ್ಲಿಪುಟ್ಟ ತಾವು ಹುಡುಕುಈ ನವ್ಯ ಯುಗದಲ್ಲಿರಮ್ಯ ಹಗಲಿರುಳ ಹುಡುಕು ಪಶ್ಚಿಮದ ಕಲೆಗಾರರಮನೆಯ ಪರಿಚಾರಕನಾಗಬೇಡಭಾರತದ ನೆಲದಲ್ಲಿಮಧುಶಾಲೆಯ ಸುಧೆಯ ಹರಿಸು ಸಾಹಿತ್ಯವೃಕ್ಷದ ರೆಂಬೆಕೊಂಬೆಯಾಗಿರುವೆಕವಿತಾಸಾರ ಹರಿಯುತಿದೆ ನಿನ್ನ…