ಸ್ವಾತಂತ್ರ್ಯ ಹೋರಾಟದಲ್ಲಿ ಸೂಫೀ ಪ್ರಭಾವ

ಬಲಿಗಲ್ಲ ಮೇಲೆ ಕೊರಳನಿಟ್ಟುಮನ್ಸೂರನಂತೆ ‘ನಾವೆ ಸತ್ಯ’ ವೆಂದರು !ಆತ್ಮಜ್ಞಾನವನ್ನು ಅರಸಿತಬ್ರೇಝಿನ ಶಮ್ಸನಂತೆಆತ್ಮಾಹುತಿಗೈದರುಅವರು ನನ್ನ ಗೆಳೆಯರು ಕಾಡಿನ ಪಕ್ಷಿ ಸಂಕುಲವೇಗಿಡುಗನತ್ತ ಹಾರುವಂತೆಆಹುತಿಯತ್ತ ನೆಗೆದರು ಡಯರನ ಮೃತ್ಯುದಾಹವನ್ನುತಣಿಸಲೇನೋ ಎನ್ನುವಂತೆನೆತ್ತರಿನ ತೊರೆಗಳಂತೆಚಿಮ್ಮಿ ಚಿಮ್ಮಿ ನಡೆದರುಆ ನನ್ನ ಗೆಳೆಯರು! ‘ಖೂನೀ ಬೈಸಾಖಿ’ ಅಥವಾ ರಕ್ತಸಿಕ್ತ…

ಫ್ರೆಂಚ್ ಸಾಹಿತ್ಯದಲ್ಲಿ ‘ಆಧುನಿಕತೆ’: ಕಿರು ಪರಿಚಯ

ಆಧುನಿಕತೆಯ ಅರ್ಥ ಒಂದು ಸಮಾಜದ ರಾಜಕೀಯ ವ್ಯವಸ್ಥೆಯಲ್ಲಿನ ತೀವ್ರ ಬಿಕ್ಕಟ್ಟು, ಸಾಮಾಜಿಕ ಸಂಘರ್ಷದಿಂದ ಹೊಮ್ಮುವ ಹತಾಶೆ; ಶ್ರದ್ಧೆ, ನಂಬಿಕೆ, ಆಚರಣೆ, ನೈತಿಕತೆ ಮತ್ತು ಅಭಿವ್ಯಕ್ತಿಗಳ ಕಣಜವಾದ ಸಾಂಸ್ಕೃತಿಕ ಲೋಕದಲ್ಲಿ ಕಾಣಿಸಿಕೊಳ್ಳುವ ಅಸಹನೀಯ ಒಳಕುದಿಗಳು ಹೊಸ ಸಿದ್ಧಾಂತಗಳನ್ನು ಮಂಡಿಸುತ್ತವೆ. ಸಂಪ್ರದಾಯವನ್ನು…

ಫಕೀರ್ ಮುಹಮ್ಮದ್ ಕಟ್ಪಾಡಿ; ಬದುಕು – ಬರಹ ಅವಲೋಕನ

ಕನ್ನಡ ಸಾಹಿತ್ಯ ಲೋಕದಲ್ಲಿ ಕರಾವಳಿ ಕರ್ನಾಟಕದ ಮುಸ್ಲಿಂ ಬದುಕನ್ನು ಅತ್ಯಂತ ಪ್ರಾಮಾಣಿಕವಾಗಿ, ಒಳನೋಟಗಳೊಂದಿಗೆ ದಾಖಲಿಸಿದ ಬೆರಳೆಣಿಕೆಯ ಲೇಖಕರಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಹೆಸರು ಮುಂಚೂಣಿಯಲ್ಲಿದೆ. ೧೯೪೮ರ ಜೂನ್ ೧ರಂದು ಉಡುಪಿ ಜಿಲ್ಲೆಯ ಐತಿಹಾಸಿಕ ತಾಣ ಬಾರಕೂರಿನಲ್ಲಿ ಜನಿಸಿದ…

ಅರಬ್ ಸಾಹಿತ್ಯ ಸಾರ್ವಕಾಲಿಕವಾದುದು

ಜಲಾಲ್ ಬರ್ಜಾಸ್/ಶಾಮಿಲ್ ಪುಳ್ಳಿಪ್ಪಾರ ಜಲಾಲ್ ಬರ್ಜಾಸ್ ಸಮಕಾಲೀ‌ನ ಅರಬ್ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. 2021ರಲ್ಲಿ ತಮ್ಮ ‘ದಫಾತಿರ್ ಅಲ್ ವರ್ರಾಕ್’ (The Bookseller’s Notebooks) ಕೃತಿಗೆ ಅರಬ್ ಸಾಹಿತ್ಯದ ಅತ್ಯುನ್ನತ ಗೌರವವಾದ ಅಂತರರಾಷ್ಟ್ರೀಯ ಅರೇಬಿಕ್ ಬುಕರ್ ಪ್ರಶಸ್ತಿ…

ಮೌರಿಟಾನಿಯಾದ ಮರದ ಹಲಗೆಗಳು

ಪಶ್ಚಿಮ ಆಫ್ರಿಕಾದ ಅಟ್ಲಾಂಟಿಕ್ ಮಹಾ ಸಮುದ್ರ ದಡದಲ್ಲಿ ಅತಿ ತೀಕ್ಷ್ಣೋಷ್ಣಾಂಶ ಭೌಗೋಳಿಕ ಪ್ರದೇಶವಾಗಿದೆ ಮೌರಿಟಾನಿಯ. ಅರಬ್ – ಬರ್’ಬರ್ ಸಂಸ್ಕೃತಿ ಮತ್ತು ಆಫ್ರಿಕನ್ ಸಂಪ್ರದಾಯವನ್ನು ಒಟ್ಟಿಗೆ ಮೈಗೂಡಿಸಿಕೊಂಡಿರುವ ಈ ಸಣ್ಣ ದೇಶವು ತನ್ನ ಪ್ರಾಕೃತಿಕ ವೈವಿಧ್ಯತೆ ಹಾಗೂ ವ್ಯತಿರಿಕ್ತ…

ಆ ಪ್ರತಿಭೆಗಳು ಎಲ್ಲಿ ಮಾಯವಾದರು..?

ಕೆಲವು ದಿನಗಳ ಹಿಂದೆ ಕ್ಯಾಲಿಕಟ್’ನಲ್ಲಿ ನಡೆದ ಪುಸ್ತಕ ವಿಮರ್ಶೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಬಂದಾಗ ಬಿಳಿ ಮುಂಡಾಸು ಧರಿಸಿದ ಯುವಕನೊಬ್ಬ ನನ್ನನ್ನೇ ಕಾಯುತ್ತಾ ನಿಂತಿದ್ದ. ಅವನು ಹಲವು ವರ್ಷಗಳಿಂದ ಫೇಸ್ಬುಕ್ ಮುಖಾಂತರ ಪರಿಚಯವಾದ ಒಬ್ಬ ವಿದ್ಯಾರ್ಥಿ. ಚೆನ್ನಾಗಿ ಕವಿತೆ ಬರೆಯುವ…

ದೈವ ಪ್ರೇಮವೇ ಸಾಕ್ಷಾತ್ಕಾರದ ಹಾದಿ

ಸೂಫಿ ಸಿದ್ಧಾಂತ ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ…

ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ

ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು.…

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿ

ಕುಟ್ಟಿಚ್ಚಿರ ಮಿಶ್ಕಾಲ್ ಮಸೀದಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ ಮಿತ್ರರಾದ ಪುನೀತ್ ಅಪ್ಪು ಅವರು ಬಹಳಷ್ಟು ಬಾರಿ ಹೇಳಿದ್ದರು. ಮಲಬಾರ್ ಇತಿಹಾಸದ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದಾಗಲೆಲ್ಲ ಒಮ್ಮೆ ಈ ಮಸೀದಿಗೆ ಭೇಟಿ…

ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು

ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ ಶತಮಾನದ ಬಗ್ಗೆ ಬಹುಶಃ ಯಾರೂ…
1 2 3 … 11