ಧಾರ್ಮಿಕ ಅಧ್ಯಯನಗಳು, ಮಾನವಿಕ ವಿಷಯ: ಸಂಶೋಧನಾ ಸಾಧ್ಯತೆಗಳು
ಐದೂವರೆ ಕೋಟಿ ರೂಪಾಯಿ ವಿದ್ಯಾರ್ಥಿವೇತನದೊಂದಿಗೆ ಅಮೇರಿಕದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಲು ದಾಖಲಾತಿ ಪಡೆದಿರುವ ಅಬ್ದುಲ್ ಫತ್ತಾಹ್ ನೂರಾನಿ ತಮ್ಮ ವಿದ್ಯಾರ್ಥಿಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಉನ್ನತ ವ್ಯಾಸಂಗಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದತ್ತ ಪೂನೂರ್ ಜಾಮಿಯಾ ಮದೀನತುನ್ನೂರ್ ವಿದ್ಯಾರ್ಥಿ ಜೀವನದಲ್ಲಿ ಹ್ಯುಮಾನಿಟೀಸ್ ವಿಷಯಗಳಲ್ಲಿನ…
ಕೀರ್ತನ ಸಾಹಿತ್ಯಗಳ ಅದ್ಭುತ ಕಾರ್ಯಗಳು
ಯಾವಾಗ ಮೌಲಿದ್ ಓದಲು ಆರಂಭಿಸಿದೆನೋ ಗೊತ್ತಿಲ್ಲ. ಒಂದರ್ಥದಲ್ಲಿ, ಯಾವುದೇ ವಿಶ್ವಾಸಿಯ ಮೌಲಿದ್ ಪಾರಾಯಣಕ್ಕೆ ಆದಿ ಅಥವಾ ಅಂತ್ಯ ಇದೆ ಎಂದು ಹೇಳಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಮೌಲಿದ್ ವಿಶ್ವಾಸಿಯನ್ನು ಹಚ್ಚಿಕೊಂಡಿದೆ. ಪ್ರತಿ ವಿಶ್ವಾಸಿಯ ಸೃಷ್ಟಿಯೇ ನಡೆದಿರುವುದು ಮೌಲಿದಿನ ಮೂಲಕ.…
ಶಿರವಸ್ತ್ರ : ಮಧ್ಯ ಕಾಲದ ಧಾರ್ಮಿಕ ಸಂಕೇತ
ಸಂಸ್ಕೃತಿ ಇತಿಹಾಸದುದ್ದಕ್ಕೂ ಶಿರವಸ್ತ್ರವನ್ನು ಸುಲ್ತಾನರು ಮತ್ತು ವಿದ್ವಾಂಸರಿಂದ ಹಿಡಿದು ಯೋಧರು ಮತ್ತು ಸಾಮಾನ್ಯರವರೆಗೂ, ಮುಸ್ಲಿಂ ಪುರುಷರು ತಮ್ಮ ಸಂಪ್ರದಾಯ ಅಥವಾ ಶ್ರೇಣಿ, ಸಂಬಂಧ, ಸ್ಥಾನಮಾನ ಮತ್ತು ಘನತೆಯನ್ನು ಸೂಚಿಸಲು ಹಾಗೂ ಮುಸ್ಲಿಂ ಪುರುಷರನ್ನು ಮುಸ್ಲಿಮೇತರರಿಂದ ಪ್ರತ್ಯೇಕಿಸಲು ಸಹ ಧರಿಸುತ್ತಿದ್ದರು.…
ತವಕ್ಕಲ್ ಮಸ್ತಾನ್: ಮಹಾ ನಗರದಲ್ಲಿನ ಅಭಯ
ನಗರಗಳು ಅನೇಕ ವೈವಿಧ್ಯತೆಗಳನ್ನು ಒಡಲಲ್ಲಿಟ್ಟು ಬೇರೆ ಯಾವುದರ ಕುರಿತೂ ಚಿಂತಿಸದೆ ನಿರಂತರ ಚಲಿಸುತ್ತಿರುತ್ತವೆ. ಸ್ಥಳಗಳಾಗಲಿ ವ್ಯಕ್ತಿಗಳಾಗಲಿ ವಸ್ತುಗಳಾಗಲಿ ಅವುಗಳಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳಲು ನಗರಗಳು ನಮ್ಮನ್ನು ಅನುಮತಿಸಬೇಕೆಂದಿಲ್ಲ. ಮಾನಸಿಕವಾಗಿ ಹತ್ತಿರವಾಗಲು ಪ್ರಾರಂಭಿಸುವಾಗ ನಗರಗಳು ಅದನ್ನು ಅಳಿಸಿ ಹಾಕಿ ಹೊಸ ದೃಶ್ಯಗಳನ್ನು…
ಶವರ್ಮ: ಗಡಿದಾಟಿದ ಸಂಸ್ಕೃತಿ ಮತ್ತು ಆಹಾರ ಪದ್ಧತಿ
ಸುರುಟುವುದು ಎಂಬರ್ಥವನ್ನು ನೀಡುವ ‘ಜಿವಿರ್ಮ’ (Civirme) ಎಂಬ ತುರ್ಕಿ ಪದದಿಂದ ಶವರ್ಮ ಎಂಬ ಪದ ಹುಟ್ಟು ಪಡೆಯುತ್ತದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿದ ರಾಷ್ಟ್ರಗಳಲ್ಲಿ ಸೌಟನ್ನು ಉಪಯೋಗಿಸಿ ಮಾಂಸವನ್ನು ಗ್ರಿಲ್ ಮಾಡಿ ತೆಗೆಯುವುದರೊಂದಿಗೆ ಶವರ್ಮ ತಯ್ಯಾರಾಗುತ್ತದೆ. ಫೆಲಸ್ತೀನ್…
ಈಜಿಪ್ಟಿನ ರಂಝಾನ್ ಡೈರಿ
ಜಗತ್ಪ್ರಸಿದ್ಧ ಈಜಿಪ್ಟ್ ಬರಹಗಾರ, ಸಾಹಿತ್ಯ ನೋಬೆಲ್ ಪ್ರಶಸ್ತಿ ಪಡೆದ ನಜೀಬ್ ಮಹ್ಫೂಝ್ ಕೈರೋ ನಗರದ ರಂಝಾನ್ ತಿಂಗಳ ಬಗ್ಗೆ ಈ ರೀತಿ ಬರೆಯುತ್ತಾರೆ:“ರಂಝಾನಿನ ಹಗಲು ಹೊತ್ತು ಶಾಂತ ವಾತಾವರಣನ್ನು ಈಜಿಪ್ಟಿನಲ್ಲಿ ನನಗೆ ಕಾಣಲು ಸಾಧ್ಯವಾಯಿತು. ಚಹಾ ಅಂಗಡಿಗಳು, ದಿನವೂ…