‘ಮೆಶಾಹಿರುನ್ನಿಸಾ’ – ಮುಸ್ಲಿಂ ಜಗತ್ತಿನ ವಿಖ್ಯಾತ ಮಹಿಳೆಯರು

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮಾಜವಾದಿ ಚಳವಳಿಯ ಫಲವಾಗಿ ಮಾರ್ಚ್ 8 ಅನ್ನು ಅಂತರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಲಾಯಿತು. ಅಂತರಾಷ್ಟ್ರೀಯ ವರ್ಕಿಂಗ್ ವಿಮೆನ್ಸ್ ದಿನವೆಂದು ಅಂಗೀಕರಿಸಲ್ಪಟ್ಟಿದ್ದ ಈ ದಿನವನ್ನು 1967ರಲ್ಲಿ ಸೋವಿಯತ್ ರಷ್ಯಾದ ನೆರವಿನಿಂದ ಸ್ತ್ರೀವಾದಿ…

ಇಸ್ಲಾಮಿಕ್ ನಾಗರಿಕತೆಯ ಅನನ್ಯ ಕೃತಿಗಳು ಮತ್ತು ರಚನಾ ಪರಂಪರೆ

ಜಾಗತಿಕವಾಗಿ ಪಠ್ಯ ರೂಪದಲ್ಲಿರುವ ಹಲವು ಕೃತಿಗಳು ಮನುಷ್ಯರ ವಿಭಿನ್ನವಾದ ದೃಷ್ಟಿಕೋನಗಳನ್ನು, ಜೀವನಶೈಲಿಗಳನ್ನು ಮತ್ತು ವೈಜ್ಞಾನಿಕ ಕ್ಷೇತ್ರಗಳನ್ನು ಪ್ರತಿಫಲಿಸುತ್ತದೆ. ಆಧುನಿಕ ಪ್ರಕಟಣೆಗಳ ಆಗಮನಕ್ಕಿಂತ ಮೊದಲು ಧಾರಾಳ ಪುಸ್ತಕಗಳನ್ನು ರಚಿಸುವುದು ಹಾಗೂ ಅವುಗಳನ್ನು ಮತ್ತೆ ನಕಲು ಮಾಡಿಡುವ ರೀತಿಯಿತ್ತು. ಅಂತಹ ಹಲವು…

ಆಫ್ರಿಕನ್ ಗ್ರಂಥ ಪರಂಪರೆ; ಇತಿಹಾಸ ಹಾಗೂ ವರ್ತಮಾನ

ತನ್ನ ಮೂವತ್ತನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದ ಕೇಪ್ ಮಲಾಯ್ ಜನಾಂಗದಲ್ಲಿ ಜನಿಸಿದ ಸಾರಾ ಜಾಪ್ಪೆ ಮಾತ್ರ ‘ಆಫ್ರಿಕನ್ಸ್’ ಕುರಿತು ಮಾತನಾಡಲು ಸಿಕ್ಕ ವನಿತೆ. ಟೋಂಬೋಕ್ಟೋ ಮ್ಯಾನುಸ್ಕ್ರಿಪ್ಟ್ಸ್ ಪ್ರಾಜೆಕ್ಟಿನ (Tombouctou Manuscripts Project) ಭಾಗವಾಗಿ ಸಂಶೋಧನೆ ನಡೆಸುವಾಗ ಸಾರಾ…

ಹಳದಿ ಬಣ್ಣವುಳ್ಳ ಸೌತ್ ಆಫ್ರಿಕಾದ ಗ್ರಂಥಗಳು

ಡಚ್ಚರು ವರ್ಣಭೇದ ನೀತಿಯ ಅಂಗವಾಗಿ ‘ಕರಿಯರು’ ಎಂದು ಮುದ್ರೆಯೊತ್ತಿ ಹದಿನೇಳು, ಹದಿನೆಂಟನೇ ಶತಮಾನದಲ್ಲಿ ಮುಸ್ಲಿಮರನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದ ವಿವಿಧ ಭಾಗಗಳಿಂದ ಗುಲಾಮರಾಗಿಯೂ ರಾಜಕೀಯ ಖೈದಿಗಳಾಗಿಯೂ ಕೇಪ್‌‌ ಪಟ್ಟಣಕ್ಕೆ ಕರೆತಂದರು. ‘ಕೇಪ್ ಮಲಾಯ್’ ಮುಸ್ಲಿಮರು ಸಾಂಪ್ರದಾಯಿಕ ಸೊತ್ತಾಗಿ…

ಹೌಸ್ ಆಫ್ ವಿಸ್ಡಮ್ ಮತ್ತು ಆಧುನಿಕ ಗಣಿತ ವಿಜ್ಞಾನ

ಹೌಸ್ ಆಫ್ ವಿಸ್ಡಮ್ ಇತ್ತೆಂದು ನಂಬಲು ಕೆಲವರಿಗೆ ಈಗ ಯಾಕೋ ಒಂಥರಾ ಹಿಂಜರಿಕೆ. ನಮ್ಮನ್ನು ನಂಬುವಂತೆ ಮಾಡಲಾಗಿದೆಯೇ ಎಂಬ ಸಂದೇಹ. 13ನೇ ಶತಮಾನದಲ್ಲಿ ನಾಶವಾದ ಈ ಪ್ರಾಚೀನ ಗ್ರಂಥಾಲಯದ ಯಾವುದೇ ಕುರುಹುಗಳು ಉಳಿದಿಲ್ಲ, ಆದ್ದರಿಂದ ಅದು ಎಲ್ಲಿದೆ ಅಥವಾ…

ಸಾವಿತ್ರಿ ಬಾಯಿ ಫುಲೆಯವರನ್ನು ನೆನಪಿಸುವ ದೇಶ ಫಾತಿಮಾ ಶೇಖ್‌ ರನ್ನು ಮರೆತಿದ್ದೇಕೆ?

ಪ್ರತಿ ವರ್ಷ ಜನವರಿ ೩ರಂದು ಭಾರತವು ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನವನ್ನು ಆಚರಿಸುತ್ತದೆ. ಅವರು ಮೊದಲ ಭಾರತೀಯ ಮಹಿಳಾ ಶಿಕ್ಷಕಿಯಾಗಿದ್ದರು ಮತ್ತು ಬಾಲಕಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದ ಮೊದಲಿಗೆಯೂ ಆಕೆಯೇ ಆಗಿದ್ದರು. ಈ ಸಾವಿತ್ರಿ ಬಾಯಿ ಫುಲೆ ಹಾಗೂ‌…

ಭಾರತೀಯ ಮತ್ತು ಇಸ್ಲಾಮಿಕ್ ದಾರ್ಶನಿಕತೆಯಲ್ಲಿ ಕಸ್ತೂರಿಯ ಸುಗಂಧ

ಕಸ್ತೂರಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದರೂ, ಅಪರಿಚಿತವಾಗಿಯೇ ಉಳಿದ ಇದರ ಇನ್ನಷ್ಟು ವಿವರಗಳ ಕುರಿತು ಈ ಲೇಖನವು ತಿಳಿಯಪಡಿಸುತ್ತದೆ. ಪ್ರಾಚೀನ ಮತ್ತು ಆಧುನಿಕ ಸುಗಂಧ ವಸ್ತುಗಳ ಜೊತೆಗೆ ಕಸ್ತೂರಿಯ ಮೂಲ, ಇದರ ಗುಣಲಕ್ಷಣಗಳು, ವಿಭಿನ್ನ ಉಪ ಉತ್ಪನ್ನಗಳು ಹಾಗೂ ಇದರ…

ಮುಸ್ಲಿಂ ವಿದ್ವಾಂಸರ ವ್ಯಾಪಾರ ಮತ್ತು ಜ್ಞಾನದ ಪ್ರಸಾರ

ಇಮಾಮ್ ದಹಬಿಯ ಪುಸ್ತಕವಾದ, ‘ಸಿಯರು ಅ’ಲಾಮಿನ್ನುಬಲಾ’ದಲ್ಲಿ ಜೀವನ ಸಾಗಿಸಲು ಬೇಕಾಗಿ ವ್ಯಾಪಾರದಲ್ಲಿ ತೊಡಗಿದ ವಿದ್ವಾಂಸರ ಆಸಕ್ತಿದಾಯಕ ಜೀವನ ಕಥೆಗಳನ್ನು ಕಾಣಬಹುದು. ಜೀವನ ಮುಂದಕ್ಕೆ ಹೋಗುವಷ್ಟು ಮಾತ್ರವಾಗಿರುವ ಸಣ್ಣಮಟ್ಟಿನ ವ್ಯಾಪಾರಗಳಾಗಿರಲಿಲ್ಲ ಅವು. ಬದಲಾಗಿ, ಅವುಗಳಲ್ಲಿ ಹಲವು ವ್ಯಾಪಾರಗಳು ಕೂಡ ದೊಡ್ಡ…

ಶಾಂತಿಯ ಭಂಜಕರು: ಫೆಲಸ್ತೀನಿನ ಕುರಿತು ಫ್ರೆಂಚ್ ದಾರ್ಶನಿಕ ಡೆಲೂಝ್

1978 ಎಪ್ರಿಲ್ 7ರ Le Monde ಎಂಬ ಫ್ರೆಂಚ್ ಪತ್ರಿಕೆಗೆ ಪ್ರಮುಖ ಸಮಕಾಲೀನ ತತ್ವ ಚಿಂತಕ ಗಿಲ್ಸ್ ಡೆಲೂಝ್ ಬರೆದ ಲೇಖನವಿದು. ಅವರ Two Regimes of Madness ಎಂಬ ಪುಸ್ತಕದಲ್ಲೂ ಇದನ್ನು ಸೇರಿಸಲಾಗಿದೆ) ಸ್ವಂತವಾಗಿ ಒಂದು ರಾಷ್ಟ್ರವಿಲ್ಲದ…

ಅಲ್-ನಖ್ಬಾ : ಫೆಲೆಸ್ತೀನಿನ ಮರುಯಾತ್ರೆಯ ಕೀಲಿಕೈ

ಅಲ್ ನಖ್ಬಾ ಎಂಬ ಪದದ ಅರ್ಥ ‘ದುರಂತ’ ಎಂದು ಮಾತ್ರವಲ್ಲ. ಅರಬಿ ಒಂದು ಪದದಲ್ಲಿ ಅನೇಕ ಅರ್ಥಗಳನ್ನು ಹುಟ್ಟಿಸಬಲ್ಲ ಭಾಷೆ. ಮರುಭೂಮಿಯ ಅನಿರ್ವಚನೀಯ ಗುಣ ವೈರುಧ್ಯಗಳು, ಆಕಸ್ಮಿಕತೆ, ವ್ಯಾಕುಲತೆ, ಆಶಂಕೆ ಇವೆಲ್ಲಾ ಆ ಭಾಷೆಗೆ ಇನ್ನಿಲ್ಲದ ಪ್ರೇಮ ಮಾಧುರ್ಯವನ್ನೂ,…