ಸ್ವಾತಂತ್ರ್ಯ ಹೋರಾಟದಲ್ಲಿ ಸೂಫೀ ಪ್ರಭಾವ

ಬಲಿಗಲ್ಲ ಮೇಲೆ ಕೊರಳನಿಟ್ಟುಮನ್ಸೂರನಂತೆ ‘ನಾವೆ ಸತ್ಯ’ ವೆಂದರು !ಆತ್ಮಜ್ಞಾನವನ್ನು ಅರಸಿತಬ್ರೇಝಿನ ಶಮ್ಸನಂತೆಆತ್ಮಾಹುತಿಗೈದರುಅವರು ನನ್ನ ಗೆಳೆಯರು ಕಾಡಿನ ಪಕ್ಷಿ ಸಂಕುಲವೇಗಿಡುಗನತ್ತ ಹಾರುವಂತೆಆಹುತಿಯತ್ತ ನೆಗೆದರು ಡಯರನ ಮೃತ್ಯುದಾಹವನ್ನುತಣಿಸಲೇನೋ ಎನ್ನುವಂತೆನೆತ್ತರಿನ ತೊರೆಗಳಂತೆಚಿಮ್ಮಿ ಚಿಮ್ಮಿ ನಡೆದರುಆ ನನ್ನ ಗೆಳೆಯರು! ‘ಖೂನೀ ಬೈಸಾಖಿ’ ಅಥವಾ ರಕ್ತಸಿಕ್ತ…

ದೈವ ಪ್ರೇಮವೇ ಸಾಕ್ಷಾತ್ಕಾರದ ಹಾದಿ

ಸೂಫಿ ಸಿದ್ಧಾಂತ ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ…

ಲೋಕಸಂಚಾರದ ವಿಶ್ವರೂಪ

ನಾಗರಿಕತೆಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅದರ ವಿಕಾಸವು ಕೇವಲ ರಾಜ್ಯಗಳ ಉದಯ– ಪತನಗಳ ಚರಿತ್ರೆಯಲ್ಲ, ಅಥವಾ ಯುದ್ಧ– ವಿಜಯಗಳ ದಾಖಲೆಗಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯನ ನಿರಂತರ ಅನ್ವೇಷಣಾ ಪ್ರವೃತ್ತಿಯ, ಹೊಸತನ್ನು ಅರಿಯುವ ಆತುರದ, ದಿಗಂತಗಳನ್ನು ದಾಟುವ…

ಅನಲ್‌ ಹಖ್

ಅನಲ್ ಹಖ್ ಎಂದು ಸಾಧಾರಣವಾಗಿ ಹೇಳುತ್ತಾ ಓಡಾಡುತ್ತಿದ್ದ ಮನ್ಸೂರ್ ಅಲ್ ಹಲ್ಲಾಜ್ ರನ್ನು ಸರ್ಕಾರ, ಸರ್ಕಾರಕ್ಕೆ ಸೇರಿದ್ದ ಮತ ಪಂಡಿತರು ಕೊಂದು ಕತ್ತು ಸೀಳಿ ನಜ್ಜುಗುಜ್ಜು ಮಾಡಿ ದಹಿಸಿ ಯೂಫ್ರಟಿಸ್‌ ನದಿಗೆಸೆದಾಗ ಕ್ಷೋಭೆಗೊಳಗಾದ ಮಹಾ ಸಮುದ್ರದಂತೆ ಯೂಫ್ರಟಿಸ್‌ ಅನಲ್…

ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ

ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು.…

ಹಳರಮೀಸ್ : ಮಲಬಾರಿನ ಚಾರಿತ್ರಿಕ ಹಿನ್ನೆಲೆ

ಮಲಬಾರ್ ಪ್ರದೇಶಕ್ಕೆ ಹಳರಮೀ ಸಯ್ಯಿದರುಗಳ ವಲಸೆಯು ಹಿಂದೂ ಮಹಾಸಾಗರದ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಘಟಿಸಿದ ಹಾಗೆ ಮಲಬಾರ್ ಮುಸ್ಲಿಮರ ಜೀವನ ಮತ್ತು ಸಂಸ್ಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟು ಮಾಡಿತು. ಪ್ರಮುಖವಾಗಿ ಅವರ ವಲಸೆಯು ಕೇರಳದ ಉತ್ತರದಿಂದ ಹಿಡಿದು ಅವಿಭಜಿತ ದಕ್ಷಿಣ…

ಕಾಶ್ಮೀರ: ಪುರಾತನ ನಗರದ ಸೂಫಿ ಸನ್ನಿಧಿಯಲ್ಲಿ

ಕಾಶ್ಮೀರದ ಸುಗಂಧ ಹಾಗೂ ಸೌಂದರ್ಯವನ್ನು ಅರಸುತ್ತಾ ಅಲ್ಲಿನ ಮಂಜು ಮುಸುಕಿದ ಹಾದಿಗಳಲ್ಲಿ ಜನರ ನಡುವೆ ವಿಹರಿಸಿದ ಅನುಭವ ಕಥೆಯಿದು. ಕಾಶ್ಮೀರದಲ್ಲಿನ ನನ್ನ ಸಂಚಾರವು ಲೋಕಲ್ ಗಾಡಿಗಳಲ್ಲಿ ಸಾಗಿತ್ತು. ಎಲ್ಲಿಗೆ ಹೋದರೂ ಅಲ್ಲಿನ ಪ್ರಾದೇಶಿಕ ಸಂಚಾರ ಮಾರ್ಗವನ್ನು ಅರಿತುಕೊಳ್ಳುವುದು ನನ್ನ…

ಕನಸಿನಲ್ಲಿ ನಡೆದ ವಿಧಿ

ಕನಸುಗಳಿಗೆ ನಮ್ಮ ಜೀವನದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಅಜ್ಞಾತ ಹಾಗೂ ಅಂತರ್ಗತವಾಗಿರುವುದನ್ನೂ ಬಹಿರಂಗಪಡಿಸುವ ಸಾಮರ್ಥ್ಯ ಇದೆ. ಅವು ಭವಿಷ್ಯವನ್ನು ನೋಡುವ ನಮ್ಮ ಮನಸ್ಸಿನ ನಿಗೂಢ ಶಕ್ತಿಯನ್ನು ಪ್ರತಿನಿಧಿಸುತ್ತವೆ. ನಾವು ಕನಸಿನಲ್ಲಿ ಕಂಡ ಘಟನೆಗಳು ನೀಡುವ ಸೂಚನೆಗಳು ನಮ್ಮ…

ಮದ್‌ಹಬೇ ಇಷ್ಕ್: ಗಾಢ ಪ್ರೇಮದ ಸೂಫೀ ಹಾದಿ..

ಮಹಾನ್ ಸೂಫಿ ತತ್ವಜ್ಞಾನಿ ಫರೀದುದ್ದೀನ್ ಅತ್ತಾರ್ ರವರು ಪರಿತ್ಯಾಗಿಯೋರ್ವನ ಕನಸನ್ನು ಹೀಗೆ ವಿವರಿಸುತ್ತಾರೆ. ಇದುವರೆಗೆ ಹುಟ್ಟಿರುವ ಮತ್ತು ಇನ್ನೂ ಹುಟ್ಟಲಿರುವ ಎಲ್ಲಾ ಮಾನವರು ಸೃಷ್ಟಿಕರ್ತನ ಮುಂದೆ ಒಟ್ಟುಗೂಡುತ್ತಾರೆ. ಸೃಷ್ಟಿಕರ್ತನು ಅನೇಕ ವಾಗ್ದಾನಗಳನ್ನು ಮಾಡುತ್ತಾನೆ, ಜನರು ತಮಗೆ ಬೇಕಾದುದನ್ನು ಆರಿಸಿಕೊಳ್ಳುವ…
1 2 3