ಬನೀ ಆದಮ್

ಒಂದೇ ಜೀವರತ್ನದಿಂದ ಉದಿಸಿದವರುಒಂದು ದೇಹದ ಅಂಗಾಂಗಳಂತೆಆದಮನ ಸಂತತಿ ನಾವು ಮನುಷ್ಯರೆಲ್ಲಾ ಕಾಲಚಕ್ರದ ಹೊಡೆತಕ್ಕೆ ಸಿಲುಕಿಒಂದು ಅಂಗವು ನರಳಿದಾಗಲೆಲ್ಲಾಉಳಿದ ಅಂಗಗಳೂ ಸುಖದಿಂದಿರಲು ಸಾಧ್ಯವಿಲ್ಲ ಪರರ ದುಃಖಕ್ಕೆ ನಿನ್ನ ಮನಸ್ಸು ಕರಗದಿದ್ದರೆಮನುಷ್ಯ(ಆದಮಿ)ನೆಂದುಕೊಳ್ಳಲು ನಿನಗೆ ಯೋಗ್ಯತೆಯಿಲ್ಲ – ಸಾದಿ ಶಿರಾಝಿಅನುವಾದ : ಪುನೀತ್…

ಧಾರ್ಮಿಕ ಅಧ್ಯಯನಗಳು, ಮಾನವಿಕ ವಿಷಯ: ಸಂಶೋಧನಾ ಸಾಧ್ಯತೆಗಳು

ಐದೂವರೆ ಕೋಟಿ ರೂಪಾಯಿ ವಿದ್ಯಾರ್ಥಿವೇತನದೊಂದಿಗೆ ಅಮೇರಿಕದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡಲು ದಾಖಲಾತಿ ಪಡೆದಿರುವ ಅಬ್ದುಲ್ ಫತ್ತಾಹ್ ನೂರಾನಿ ತಮ್ಮ ವಿದ್ಯಾರ್ಥಿಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಉನ್ನತ ವ್ಯಾಸಂಗಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದತ್ತ ಪೂನೂರ್ ಜಾಮಿಯಾ ಮದೀನತುನ್ನೂರ್ ವಿದ್ಯಾರ್ಥಿ ಜೀವನದಲ್ಲಿ ಹ್ಯುಮಾನಿಟೀಸ್ ವಿಷಯಗಳಲ್ಲಿನ…

ಮಧ್ಯಕಾಲೀನ ನಾಗರಿಕತೆಗಳು ರೂಪಿಸಿದ ಭಾರತೀಯ ನಗರಗಳು

ಭಾರತದ ಇತಿಹಾಸ ತಜ್ಞರು ಇಸ್ಲಾಮ್ ಧರ್ಮವು ದೇಶಕ್ಕೆ ಏನನ್ನು ತಂದಿದೆ ಎಂಬುದನ್ನು ಪರಿಶೀಲಿಸುವಾಗ, ಅವರು ಹೆಚ್ಚಾಗಿ ಭಾಷೆ, ಕಾವ್ಯ, ಸಂಗೀತ, ಚಿತ್ರಕಲೆ, ಪಾಕಶಾಲೆಯ ಕಲೆಗಳು ಅಥವಾ ಆಧ್ಯಾತ್ಮಿಕತೆಯಂತಹ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆಯೇ ಹೊರತು ನಗರ ವಿನ್ಯಾಸ…

ದಿ ಔಟ್‌ಸೈಡರ್: ಅನುಭವ ಲೋಕದ ಭಿನ್ನ ಆಖ್ಯಾನಗಳ ವ್ಯಾಖ್ಯಾನ

ಎರಡೂ ಮಹಾಯುದ್ಧಗಳ ನಂತರ ಪ್ರಕ್ಷುಬ್ಧಗೊಂಡ ಯುರೋಪಿನ ಸಮಾಜದಲ್ಲಿ ಮನುಷ್ಯನ ವಿಕ್ಷಿಪ್ತ ಮನಸ್ಥಿತಿಯನ್ನು ದಾಖಲಿಸುವುದರಲ್ಲಿ ಜರ್ಮನಿಯ ಫ್ರಾಂಜ್ ಕಾಫ್ಕಾ, ಫ್ರಾನ್ಸಿನ ಜಿನ್ ಪಾಲ್ ಸಾರ್ತ್ರೆ ಮತ್ತು ಆಲ್ಬರ್ಟ್ ಕಾಮು ಹೆಸರಾದವರು. ಸಾರ್ತ್ರೆ ತಾರ್ಕಿಕ ಅಸ್ತಿತ್ವವಾದಿ. ಒಬ್ಬ ಚಿಂತಕ. ಕಾಫ್ಕಾ ಹಾಗೂ…

ಓಟೋಮನ್ ಪರಂಪರೆ ಮತ್ತು ಆಧುನಿಕ ಸವಾಲುಗಳು

ಡಾ. ರೆಸೆಪ್ ಸೆನ್ತುರ್ಕ್  ಸಮಾಜಶಾಸ್ತ್ರ ಮತ್ತು ಪಾರಂಪರಿಕ ಇಸ್ಲಾಮಿಕ್ ಜ್ಞಾನಶಿಸ್ತುಗಳಲ್ಲಿ ಪರಿಣತರು. ಇವರು ಸ್ಥಾಪಿಸಿ, ಸದ್ಯ ನಿರ್ದೇಶಕರಾಗಿ ಕಾರ್ಯಾಚರಿಸುತ್ತಿರುವ ಇಸ್ತಾಂಬುಲ್ ಫೌಂಡೇಶನ್ ಫಾರ್ ಎಜುಕೇಶನ್ ಆಂಡ್ ರಿಸರ್ಚ್ (ISAR) ಸಂಸ್ಥೆಯು ಸಾಂಪ್ರದಾಯಿಕ ಓಟೋಮನ್ ಮದ್ರಸಾ ಪದ್ಧತಿಯನ್ನು ಆಧುನಿಕ ಸಮಾಜಶಾಸ್ತ್ರ ಮತ್ತು…

ಮುಹಮ್ಮದ್ ಅಬ್ದುರ್ರಹ್ಮಾನ್ ಖಾನ್ ಎಂಬ ‘ಉಲ್ಕಾಮನುಷ್ಯ’

ಆಕಾಶ ವಿಸ್ಮಯಗಳ ಅತ್ಯಂತ ಹಳೆಯ ಮೂಲಗಳಲ್ಲೊಂದಾಗಿದ್ದು ಪುರುಷರು ಮತ್ತು ಮಹಿಳೆಯರು ಯುಗಯುಗಗಳಿಂದಲೂ ನಕ್ಷತ್ರಗಳನ್ನು ನೋಡಿಕೊಂಡು ಕುತೂಹಲ ಹಾಗೂ ಆಶ್ಚರ್ಯದ ನಗೆ ಬೀರುತ್ತಾ ಬಂದಿದ್ದಾರೆ. ವಜ್ರ-ಖಚಿತ ಕಮಾನುಗಳಿಂದ ಪ್ರೇರಿತವಾದ ಈ ವಿಚಿತ್ರ ವಿಸ್ಮಯವು ಹಲವಾರು ವಿಭಿನ್ನ ಜ್ಞಾನಶಿಸ್ತುಗಳಿಗೆ ಮತ್ತು ಅಧ್ಯಯನಗಳಿಗೆ…