Most Viewed

ಗುಲಾಮರ ಬಗ್ಗೆ ಇದ್ದ ತಥಾಕಥಿತ ಧೋರಣೆಯನ್ನು ಬದಲಾಯಿಸಿದ ಆಫ್ರಿಕನ್ ಮುಸ್ಲಿಂ ಹಸ್ತಪ್ರತಿಗಳು

ಯುರೋಪಿಯನ್ ಗುಲಾಮ ವ್ಯಾಪಾರಿಗಳು ಪಶ್ಚಿಮ ಆಫ್ರಿಕಾದೊಂದಿಗೆ ಸಂಪರ್ಕ ಸಾಧಿಸುವ ಮೊದಲು ಹಾಗೂ ಸಾವಿರಾರು ಆಫ್ರಿಕನ್ನರನ್ನು ತಾಯ್ನಾಡಿನಿಂದ ಅಪಹರಿಸಿ ಅಮೆರಿಕಾಗೆ ಸಾಗಿಸುವ ಮೊದಲು ಒಂದು ಜಗತ್ತು ಇತ್ತು.ಒಮರ್ ಬಿನ್ ಸೈದ್ ರಂಥಹ ಪಂಡಿತರು, ಇಬ್ರಾಹಿಂ…

ಒಂದು ಸಮುದ್ರ ಮತ್ತು ನಾಲ್ಕು ಕಾದಂಬರಿಕಾರರು: ಹಿಂದೂ ಮಹಾಸಾಗರದ ಸಾಹಿತ್ಯ ವಿಶ್ವವನ್ನು ಮರುರೂಪಿಸುವ ಬಗೆ

ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ.…

ಹೊಸ ಯುಗದ ರೂಮಿ ಓದು : ಕೋಲ್ಮನ್ ಬಾರ್ಕ್ಸ್ ಮತ್ತು ಜನಪ್ರಿಯ ಅನುವಾದದ ಸಮಸ್ಯೆಗಳು.

ತಿಂಗಳುಗಳ ಹಿಂದೆ ‘Boise public library’ಯು ಆಯೋಜಿಸಿದ್ದ ‘ರೂಮಿ ನೈಟ್’ ಎಂಬ ಕಾರ್ಯಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೆವು. ನಾನು ಆ ಕಾರ್ಯಕ್ರಮಕ್ಕೆ ಹಾಜರಾಗದ ಬಗ್ಗೆ ನನ್ನಲ್ಲಿ ಗೆಳೆಯನ ತಾಯಿ ತನ್ನ ಅಸಮಾಧಾನವನ್ನು ತೋಡಿಕೊಂಡರು.…

ವಿಶ್ವಾಸಿಗಳ ಮಹಾ ತಾಯಿಯೊಬ್ಬಳ ಕಥೆ

ಶಿಂಖೀತ್ ನಾಡು, ಅಥವಾ ಆಂಗ್ಲ ಭಾಷಿಕರು ಸಾಮಾನ್ಯವಾಗಿ ಕರೆಯುವ ಮೌರಿತಾನಿಯ ಎಂಬ ಊರು ಸಾತ್ವಿಕ ವಿದ್ವಾಂಸರ, ಸಚ್ಚರಿತ ಸೂಫಿಗಳ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪಳಗಿದ ಅನೇಕ ಮಹಿಳಾಮಣಿಗಳ ಸಂಗಮ ಭೂಮಿ. ವಿದ್ವಾಂಸರ ಪ್ರಕಾರ,…

ಸೂಫಿ ಕಥೆ ಹೇಳುವ ಹಕ್ಕಿಗಳು ಮತ್ತು ರೂಮಿ, ಅತ್ತಾರರ ರೂಪಕಗಳು

ಒಮ್ಮೆ ಪ್ರವಾದಿ ಇಬ್ರಾಹಿಂ (ಅ)ರು ಅಲ್ಲಾಹನ ಆಜ್ಞೆಯಂತೆ ನಾಲ್ಕು ಪಕ್ಷಿಗಳನ್ನು ದ್ಸಬಹ್ ಮಾಡಿ ಅವುಗಳ ಮಾಂಸಗಳನ್ನು ಪರಸ್ಪರ ಬೆರೆಸಿ ಸಣ್ಣ ಭಾಗವೊಂದನ್ನು ಪ್ರತ್ಯೇಕಿಸಿ ಅನತಿ ದೂರದಲ್ಲಿರುವ ಬೆಟ್ಟವೊಂದರ ಮೇಲಿರಿಸುತ್ತಾರೆ. ತುಸು ಹೊತ್ತಾದ ಬಳಿಕ,…

ನನ್ನ ನೆನಪಿನ ಮದೀನಾ ಯಾತ್ರೆ

ಮನೆಮಂದಿಯೆಲ್ಲರೂ ಮದೀನಾಕ್ಕೆ ತೆರಳಿದ ದಿನ ನಾನು ಯೂಟ್ಯೂಬ್ ತೆರೆದು ಮೊದಲೇ ಡೌನ್ಲೋಡ್ ಮಾಡಿಟ್ಟ ಹಾಡು ಕೇಳುತ್ತಿದ್ದಂತೆ ಅಚಾನಕ್ಕಾಗಿ ಅಶ್ರಫ್ ತೈನೇರಿ ಹಾಗೂ ರೆಹೆನಾ ಜೊತೆಗೂಡಿ ಹಾಡಿದ‘ಮಕ್ಕಾ ಮದೀನಾ ಞಾನ್ ಓರ್ತು ಪೋಯಿಹಕ್ ರಸೂಲಿಂಡೆ…

Recent Posts

ಎಲ್ಲಿರುವೆ ನೀ?

ಎಲ್ಲಿರುವೆ ನೀ? ಇಲ್ಲೇ ಇರುವೆ ನಾ!ಅವಶೇಷಗಳಡಿಯಲ್ಲಿ,ನಿನಗಾಗಿ ಕೊನೆಯ ಕವಿತೆಯ ಬರೆಯುತ್ತಾ! ಇಲ್ಲೇ ಇರುವೆ ನಾ!ಕಳೆದುಹೋದ ಮುಖವೊಂದುಬಿಳಿ ಮರೆವಿನ ಧೂಳಿನಲ್ಲಿಮತ್ತೆ ಕಣ್ಮರೆಯಾಗುತ್ತಾ ಇಲ್ಲೇ ಇರುವೆ ನಾ!ಕಳೆದುಹೋದ ಮುಖವೊಂದುಬಿಳಿ ಮರೆವಿನ ಧೂಳಿನಲ್ಲಿಮತ್ತೆ ಕಣ್ಮರೆಯಾಗುತ್ತಾ ಇಲ್ಲೇ ಇರುವೆ…

ಪಾಶ್ಚಾತ್ಯ ದೃಷ್ಟಿಕೋನದಾಚೆಗೆ: ಒಟ್ಟೊಮನ್ ಹರಮಿನ ಸ್ತ್ರೀಜೀವನ ಮತ್ತು ಫೆಮಿನಿಸಂ

ಪೌರಸ್ತ್ಯ ಜಗತ್ತಿನ ಬಗ್ಗೆ ಪಾಶ್ಚಿಮಾತ್ಯರು ಹೊಂದಿದ್ದ ಪೂರ್ವಾಗ್ರಹವು ಅಕೆಡಮಿಕ್ ವಲಯದಲ್ಲಿ ಸೃಷ್ಟಿಸಿದ ಅನಾಹುತಗಳೇನು ಸಣ್ಣದಲ್ಲ. ಅನಾಗರಿಕರೂ, ಬುಡಕಟ್ಟು ಜನಾಂಗಗಳಾದ ಪೌರಾಸ್ತ್ಯರಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳುವ ಸಾಮರ್ಥ್ಯವಿಲ್ಲ, ಅವರನ್ನು ಸುಸಂಸ್ಕೃತರನ್ನಾಗಿಸುವುದು ‘ಬಿಳಿಯರ ಭಾರಿ ಹೊಣೆಗಾರಿಕೆ’…

ಕಳೆದುಹೋದ ಸುಗಂಧದ ಸ್ಮೃತಿಯಲ್ಲಿ

ನನ್ನ ಬಾಲ್ಯದಲ್ಲಿ ಮೊಯಿನ್ ಕುಟ್ಟಿ ವೈದರ ಪಡಪ್ಪಾಟುಗಳನ್ನು ಹಾಡುತ್ತಿದ್ದ ಮುಸ್ಲಿಮ್ ವಿದ್ವಾಂಸರೊಬ್ಬರು ಸುಳ್ಯದಲ್ಲಿರುವ ನಮ್ಮ ಮನೆಗೆ ಬರುತ್ತಿದ್ದರು. ಪಾರಂಪರಿಕ ಸಮರಕಲೆಯಲ್ಲಿ ನಿಪುಣರಾಗಿದ್ದ ಅವರು, ತಮ್ಮ ಮನಮೋಹಕ ಕಂಠದಿಂದಾಗಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಣ್ಣೂರು…

ಸ್ವಾತಂತ್ರ್ಯ ಹೋರಾಟದಲ್ಲಿ ಸೂಫೀ ಪ್ರಭಾವ

ಬಲಿಗಲ್ಲ ಮೇಲೆ ಕೊರಳನಿಟ್ಟುಮನ್ಸೂರನಂತೆ ‘ನಾವೆ ಸತ್ಯ’ ವೆಂದರು !ಆತ್ಮಜ್ಞಾನವನ್ನು ಅರಸಿತಬ್ರೇಝಿನ ಶಮ್ಸನಂತೆಆತ್ಮಾಹುತಿಗೈದರುಅವರು ನನ್ನ ಗೆಳೆಯರು ಕಾಡಿನ ಪಕ್ಷಿ ಸಂಕುಲವೇಗಿಡುಗನತ್ತ ಹಾರುವಂತೆಆಹುತಿಯತ್ತ ನೆಗೆದರು ಡಯರನ ಮೃತ್ಯುದಾಹವನ್ನುತಣಿಸಲೇನೋ ಎನ್ನುವಂತೆನೆತ್ತರಿನ ತೊರೆಗಳಂತೆಚಿಮ್ಮಿ ಚಿಮ್ಮಿ ನಡೆದರುಆ ನನ್ನ ಗೆಳೆಯರು!…