ಸ್ವಾತಂತ್ರ್ಯ ಹೋರಾಟದಲ್ಲಿ ಸೂಫೀ ಪ್ರಭಾವ
ಬಲಿಗಲ್ಲ ಮೇಲೆ ಕೊರಳನಿಟ್ಟುಮನ್ಸೂರನಂತೆ ‘ನಾವೆ ಸತ್ಯ’ ವೆಂದರು !ಆತ್ಮಜ್ಞಾನವನ್ನು ಅರಸಿತಬ್ರೇಝಿನ ಶಮ್ಸನಂತೆಆತ್ಮಾಹುತಿಗೈದರುಅವರು ನನ್ನ ಗೆಳೆಯರು ಕಾಡಿನ ಪಕ್ಷಿ ಸಂಕುಲವೇಗಿಡುಗನತ್ತ ಹಾರುವಂತೆಆಹುತಿಯತ್ತ ನೆಗೆದರು ಡಯರನ ಮೃತ್ಯುದಾಹವನ್ನುತಣಿಸಲೇನೋ ಎನ್ನುವಂತೆನೆತ್ತರಿನ ತೊರೆಗಳಂತೆಚಿಮ್ಮಿ ಚಿಮ್ಮಿ ನಡೆದರುಆ ನನ್ನ ಗೆಳೆಯರು! ‘ಖೂನೀ ಬೈಸಾಖಿ’ ಅಥವಾ ರಕ್ತಸಿಕ್ತ…
ಫ್ರೆಂಚ್ ಸಾಹಿತ್ಯದಲ್ಲಿ ‘ಆಧುನಿಕತೆ’: ಕಿರು ಪರಿಚಯ
ಆಧುನಿಕತೆಯ ಅರ್ಥ ಒಂದು ಸಮಾಜದ ರಾಜಕೀಯ ವ್ಯವಸ್ಥೆಯಲ್ಲಿನ ತೀವ್ರ ಬಿಕ್ಕಟ್ಟು, ಸಾಮಾಜಿಕ ಸಂಘರ್ಷದಿಂದ ಹೊಮ್ಮುವ ಹತಾಶೆ; ಶ್ರದ್ಧೆ, ನಂಬಿಕೆ, ಆಚರಣೆ, ನೈತಿಕತೆ ಮತ್ತು ಅಭಿವ್ಯಕ್ತಿಗಳ ಕಣಜವಾದ ಸಾಂಸ್ಕೃತಿಕ ಲೋಕದಲ್ಲಿ ಕಾಣಿಸಿಕೊಳ್ಳುವ ಅಸಹನೀಯ ಒಳಕುದಿಗಳು ಹೊಸ ಸಿದ್ಧಾಂತಗಳನ್ನು ಮಂಡಿಸುತ್ತವೆ. ಸಂಪ್ರದಾಯವನ್ನು…
ಮೌರಿಟಾನಿಯಾದ ಮರದ ಹಲಗೆಗಳು
ಪಶ್ಚಿಮ ಆಫ್ರಿಕಾದ ಅಟ್ಲಾಂಟಿಕ್ ಮಹಾ ಸಮುದ್ರ ದಡದಲ್ಲಿ ಅತಿ ತೀಕ್ಷ್ಣೋಷ್ಣಾಂಶ ಭೌಗೋಳಿಕ ಪ್ರದೇಶವಾಗಿದೆ ಮೌರಿಟಾನಿಯ. ಅರಬ್ – ಬರ್’ಬರ್ ಸಂಸ್ಕೃತಿ ಮತ್ತು ಆಫ್ರಿಕನ್ ಸಂಪ್ರದಾಯವನ್ನು ಒಟ್ಟಿಗೆ ಮೈಗೂಡಿಸಿಕೊಂಡಿರುವ ಈ ಸಣ್ಣ ದೇಶವು ತನ್ನ ಪ್ರಾಕೃತಿಕ ವೈವಿಧ್ಯತೆ ಹಾಗೂ ವ್ಯತಿರಿಕ್ತ…
ದೈವ ಪ್ರೇಮವೇ ಸಾಕ್ಷಾತ್ಕಾರದ ಹಾದಿ
ಸೂಫಿ ಸಿದ್ಧಾಂತ ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ…
ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ
ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು.…
ವಿಸ್ಮೃತಿಗೆ ಸರಿದ ಸ್ಪೇನಿನ ಮುಸ್ಲಿಮರು
ನಾಗರಿಕತೆಗೆ ಕಲಾತ್ಮಕ ಮತ್ತು ಬೌದ್ಧಿಕವಾದ ಕೊಡುಗೆಗಳನ್ನು ನೀಡುವ ಮೂಲಕ ಮುಸ್ಲಿಂ ಸ್ಪೇನಿನ ಹೆಸರು ಚರಿತ್ರೆಯಲ್ಲಿ ಹಚ್ಚ ಹಸುರಾಗಿದೆ. ಕ್ರಿ.ಶ. 1492ರಲ್ಲಿ ಗ್ರನಡಾದ ಕೊನೆಯ ಮುಸ್ಲಿಂ ಸಾಮ್ರಾಜ್ಯದ ಪತನದ ನಂತರದ ಮುಸ್ಲಿಂ ಸ್ಪೇನ್‌ನ ಕೊನೆಯ ಶತಮಾನದ ಬಗ್ಗೆ ಬಹುಶಃ ಯಾರೂ…