ಪಾಶ್ಚಾತ್ಯ ದೃಷ್ಟಿಕೋನದಾಚೆಗೆ: ಒಟ್ಟೊಮನ್ ಹರಮಿನ ಸ್ತ್ರೀಜೀವನ ಮತ್ತು ಫೆಮಿನಿಸಂ

ಪೌರಸ್ತ್ಯ ಜಗತ್ತಿನ ಬಗ್ಗೆ ಪಾಶ್ಚಿಮಾತ್ಯರು ಹೊಂದಿದ್ದ ಪೂರ್ವಾಗ್ರಹವು ಅಕೆಡಮಿಕ್ ವಲಯದಲ್ಲಿ ಸೃಷ್ಟಿಸಿದ ಅನಾಹುತಗಳೇನು ಸಣ್ಣದಲ್ಲ. ಅನಾಗರಿಕರೂ, ಬುಡಕಟ್ಟು ಜನಾಂಗಗಳಾದ ಪೌರಾಸ್ತ್ಯರಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳುವ ಸಾಮರ್ಥ್ಯವಿಲ್ಲ, ಅವರನ್ನು ಸುಸಂಸ್ಕೃತರನ್ನಾಗಿಸುವುದು ‘ಬಿಳಿಯರ ಭಾರಿ ಹೊಣೆಗಾರಿಕೆ’ ಎಂಬ ವಾದದೊಂದಿಗೆ ಪ್ರವೇಶಿಸಿದ ಯುರೋಪಿಯನ್…

ಲೋಕಸಂಚಾರದ ವಿಶ್ವರೂಪ

ನಾಗರಿಕತೆಯ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅದರ ವಿಕಾಸವು ಕೇವಲ ರಾಜ್ಯಗಳ ಉದಯ– ಪತನಗಳ ಚರಿತ್ರೆಯಲ್ಲ, ಅಥವಾ ಯುದ್ಧ– ವಿಜಯಗಳ ದಾಖಲೆಗಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಅದು ಮನುಷ್ಯನ ನಿರಂತರ ಅನ್ವೇಷಣಾ ಪ್ರವೃತ್ತಿಯ, ಹೊಸತನ್ನು ಅರಿಯುವ ಆತುರದ, ದಿಗಂತಗಳನ್ನು ದಾಟುವ…

ಅನಲ್‌ ಹಖ್

ಅನಲ್ ಹಖ್ ಎಂದು ಸಾಧಾರಣವಾಗಿ ಹೇಳುತ್ತಾ ಓಡಾಡುತ್ತಿದ್ದ ಮನ್ಸೂರ್ ಅಲ್ ಹಲ್ಲಾಜ್ ರನ್ನು ಸರ್ಕಾರ, ಸರ್ಕಾರಕ್ಕೆ ಸೇರಿದ್ದ ಮತ ಪಂಡಿತರು ಕೊಂದು ಕತ್ತು ಸೀಳಿ ನಜ್ಜುಗುಜ್ಜು ಮಾಡಿ ದಹಿಸಿ ಯೂಫ್ರಟಿಸ್‌ ನದಿಗೆಸೆದಾಗ ಕ್ಷೋಭೆಗೊಳಗಾದ ಮಹಾ ಸಮುದ್ರದಂತೆ ಯೂಫ್ರಟಿಸ್‌ ಅನಲ್…