ಕಳೆದುಹೋದ ಸುಗಂಧದ ಸ್ಮೃತಿಯಲ್ಲಿ
ನನ್ನ ಬಾಲ್ಯದಲ್ಲಿ ಮೊಯಿನ್ ಕುಟ್ಟಿ ವೈದರ ಪಡಪ್ಪಾಟುಗಳನ್ನು ಹಾಡುತ್ತಿದ್ದ ಮುಸ್ಲಿಮ್ ವಿದ್ವಾಂಸರೊಬ್ಬರು ಸುಳ್ಯದಲ್ಲಿರುವ ನಮ್ಮ ಮನೆಗೆ ಬರುತ್ತಿದ್ದರು. ಪಾರಂಪರಿಕ ಸಮರಕಲೆಯಲ್ಲಿ ನಿಪುಣರಾಗಿದ್ದ ಅವರು, ತಮ್ಮ ಮನಮೋಹಕ ಕಂಠದಿಂದಾಗಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಣ್ಣೂರು ಜಿಲ್ಲೆಯವರಾದ ಅವರೊಂದಿಗೆ ಅದೇ ಊರಿನವರಾಗಿದ್ದ…
ದೈವ ಪ್ರೇಮವೇ ಸಾಕ್ಷಾತ್ಕಾರದ ಹಾದಿ
ಸೂಫಿ ಸಿದ್ಧಾಂತ ನಿರಾಕಾರತೆ-ನಿರ್ಗುಣತೆಯನ್ನು ಪ್ರಧಾನ ಪರಿಕಲ್ಪನೆಯಾಗಿರಿಸಿಕೊಂಡ ಇಸ್ಲಾಂ ಧರ್ಮದ ಏಕರೂಪ ಉಪಾಸನೆ ಭಾರತೀಯ ನಿರಾಕಾರ ಅದ್ವೈತ ಸಿದ್ಧಾಂತಕ್ಕೆ ಬಹಳ ಹತ್ತಿರವಿರುವಂಥದ್ದು. ನಿರಾಕಾರ ದೈವದ ನಂಬಿಕೆಯಿಂದಾಗಿಯೇ ಇಸ್ಲಾಂನಲ್ಲಿ ದೈವದ, ದೈವ ಪ್ರವಾದಿಗಳ ಮೂರ್ತ ಮುಖವನ್ನು ನಾವೆಲ್ಲೂ ಕಾಣೆವು. ಆದಾಗ್ಯೂ, ಆನಂತರ…