ಹುಡುಕಾಟದ ಹಾದಿಯಲ್ಲಿ; ರೂಮಿ- ತಬ್ರೇಝ್ ಭೇಟಿ

ಮೌಲಾನಾ ಜಲಾಲುದ್ದೀನ್ ರೂಮಿ ಒಮ್ಮೆ ಕೆಲವು ಗ್ರಂಥಗಳನ್ನು ಮುಂದಿಟ್ಟುಕೊಂಡು ಕುಳಿತಿದ್ದರು. ಆಗ ಬಹಳ ವಿಲಕ್ಷಣವಾದ ಮುಖಚಹರೆಯ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದರು. ರೂಮಿಯವರು ಅದು ಯಾರೋ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಅವರತ್ತ ಗಮನವನ್ನು ಕೊಡದೆ ತಮ್ಮ ಅಧ್ಯಯನದಲ್ಲಿ ಮಗ್ನರಾಗಿದ್ದರು.…

ರೂಮಿಯನ್ನು ಕಾಡಿದ ಕಥೆಗಳು

4. ಕರಡಿಯೊಂದಿಗೆ ಗೆಳೆತನ ಉತ್ತರ ಇರಾನಿನ ಪರ್ವತ ಪ್ರದೇಶದಲ್ಲಿ ಬಹಳಷ್ಟು ಕಂದು ಕರಡಿಗಳಿದ್ದವು.‌ ಈ ಕರಡಿಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳುತ್ತಾ ಪರ್ವತಗಳ ಮೇಲೆ ಓಡಾಡುತ್ತಿದ್ದವು. ಆದರೆ, ಊರವರು ಎಂದೂ ನೋಡದ, ಆದರೆ ಡ್ರಾಗನ್ ಎಂದು ಕರೆಯುತ್ತಿದ್ದ ಭಯಾನಕ ಪ್ರಾಣಿಯೊಂದು ಕರಡಿಗಳ…