ಆ ಪ್ರತಿಭೆಗಳು ಎಲ್ಲಿ ಮಾಯವಾದರು..?

ಕೆಲವು ದಿನಗಳ ಹಿಂದೆ ಕ್ಯಾಲಿಕಟ್’ನಲ್ಲಿ ನಡೆದ ಪುಸ್ತಕ ವಿಮರ್ಶೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಬಂದಾಗ ಬಿಳಿ ಮುಂಡಾಸು ಧರಿಸಿದ ಯುವಕನೊಬ್ಬ ನನ್ನನ್ನೇ ಕಾಯುತ್ತಾ ನಿಂತಿದ್ದ. ಅವನು ಹಲವು ವರ್ಷಗಳಿಂದ ಫೇಸ್ಬುಕ್ ಮುಖಾಂತರ ಪರಿಚಯವಾದ ಒಬ್ಬ ವಿದ್ಯಾರ್ಥಿ. ಚೆನ್ನಾಗಿ ಕವಿತೆ ಬರೆಯುವ…

ಅನರ್ಘ್ಯ ನಿಮಿಷ

ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.ನೀನು ಮಾತ್ರ.ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ…