ಎಲ್ಲಿರುವೆ ನೀ?

ಎಲ್ಲಿರುವೆ ನೀ? ಇಲ್ಲೇ ಇರುವೆ ನಾ!ಅವಶೇಷಗಳಡಿಯಲ್ಲಿ,ನಿನಗಾಗಿ ಕೊನೆಯ ಕವಿತೆಯ ಬರೆಯುತ್ತಾ! ಇಲ್ಲೇ ಇರುವೆ ನಾ!ಕಳೆದುಹೋದ ಮುಖವೊಂದುಬಿಳಿ ಮರೆವಿನ ಧೂಳಿನಲ್ಲಿಮತ್ತೆ ಕಣ್ಮರೆಯಾಗುತ್ತಾ ಇಲ್ಲೇ ಇರುವೆ ನಾ!ಕಳೆದುಹೋದ ಮುಖವೊಂದುಬಿಳಿ ಮರೆವಿನ ಧೂಳಿನಲ್ಲಿಮತ್ತೆ ಕಣ್ಮರೆಯಾಗುತ್ತಾ ಇಲ್ಲೇ ಇರುವೆ ನಾ!ನಿನಗೂ ಅವರಿಗೂನನ್ನ ಕೊನೆಯ ಪ್ರಶ್ನೆಯನ್ನು…

ಅನರ್ಘ್ಯ ನಿಮಿಷ

ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.ನೀನು ಮಾತ್ರ.ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ…