ಎಲ್ಲಿರುವೆ ನೀ?
ಎಲ್ಲಿರುವೆ ನೀ? ಇಲ್ಲೇ ಇರುವೆ ನಾ!ಅವಶೇಷಗಳಡಿಯಲ್ಲಿ,ನಿನಗಾಗಿ ಕೊನೆಯ ಕವಿತೆಯ ಬರೆಯುತ್ತಾ! ಇಲ್ಲೇ ಇರುವೆ ನಾ!ಕಳೆದುಹೋದ ಮುಖವೊಂದುಬಿಳಿ ಮರೆವಿನ ಧೂಳಿನಲ್ಲಿಮತ್ತೆ ಕಣ್ಮರೆಯಾಗುತ್ತಾ ಇಲ್ಲೇ ಇರುವೆ ನಾ!ನಿನಗೂ ಅವರಿಗೂನನ್ನ ಕೊನೆಯ ಪ್ರಶ್ನೆಯನ್ನು ಕೇಳುತ್ತಾ ಈ ಪುಟ್ಟ ದೇಹ ನಿನಗೇನು ಮಾಡಿತ್ತು? ನನ್ನ…