ಶವರ್ಮ: ಗಡಿದಾಟಿದ ಸಂಸ್ಕೃತಿ ಮತ್ತು ಆಹಾರ ಪದ್ಧತಿ
ಸುರುಟುವುದು ಎಂಬರ್ಥವನ್ನು ನೀಡುವ ‘ಜಿವಿರ್ಮ’ (Civirme) ಎಂಬ ತುರ್ಕಿ ಪದದಿಂದ ಶವರ್ಮ ಎಂಬ ಪದ ಹುಟ್ಟು ಪಡೆಯುತ್ತದೆ. ಲೆಬನಾನ್, ಸಿರಿಯಾ, ಪ್ಯಾಲೆಸ್ಟೈನ್, ಜೋರ್ಡಾನ್ ಸೇರಿದ ರಾಷ್ಟ್ರಗಳಲ್ಲಿ ಸೌಟನ್ನು ಉಪಯೋಗಿಸಿ ಮಾಂಸವನ್ನು ಗ್ರಿಲ್ ಮಾಡಿ ತೆಗೆಯುವುದರೊಂದಿಗೆ ಶವರ್ಮ ತಯ್ಯಾರಾಗುತ್ತದೆ. ಫೆಲಸ್ತೀನ್…