ಬದುಕಿನ ಸಾರ್ವತ್ರಿಕ ಶುದ್ಧಾಂತಕರಣ ಅಥವ ಅಂತಃಸತ್ವ!
ಇದು ನಾವೆಲ್ಲ ಒಂದಲ್ಲ ಒಂದು ಸಲ ಕೇಳಿರುವ ಕಥೆಯೇ. ಅಥವ ಯಾವುದೋ ಗಳಿಗೆಯಲ್ಲಿ ಈ ಬಗೆಯ ಪಾತ್ರಗಳು ನಮ್ಮ ಬದುಕಿನಲ್ಲಿಯೇ ಮುಖಾಮುಖಿಯಾಗಿರಬಹುದು. ಆದರೆ, ಮಹಾನ್ ಲೇಖಕನೊಬ್ಬ ಕಾಗದದ ಮೇಲೆ ಅಕ್ಕರಗಳಲ್ಲಿ ಕೆತ್ತಿದ್ದೆ ಅದೊಂದು ಸಾರ್ವಕಾಲಿಕ ರೂಪಕವಾಗಿ ನಿಂತು ಬಿಡುತ್ತದೆ.…
ಅನರ್ಘ್ಯ ನಿಮಿಷ
ನೀನು ನಾನು ಎಂಬ ವಾಸ್ತವದಿಂದ ಕೊನೆಗೆ ನೀನು ಮಾತ್ರ ಉಳಿಯಲಿರುವೆ.ನೀನು ಮಾತ್ರ.ಯಾತ್ರೆ ಹೊರಡುವ ಸಮಯ ಹತ್ತಿರವಾಗಿದೆ.ಇನ್ನೇನು ಸುರಿಯಲಿರುವ ಕಾರ್ಮೋಡದಂತೆ ಈ ನೆನಪುಗಳು ಎದೆಯೊಡೆವ ವೇದನೆಯಾಗಿ ನಿಂತಿದೆ.ಇದು ನನ್ನ ಮಿತ್ರರಿಗೆ ತಿಳಿದಿಲ್ಲ. ಅವರು ಹಿಂದಿನಂತೆಯೇ ನನ್ನ ಬಳಿ ಬರುತ್ತಾರೆ. ತಮಾಷೆ…