ಅನ್ನಾ ಮೇರಿ ಶಿಮ್ಮೆಲ್

ನನ್ನ ದಾಹವನ್ನು ತಣಿಸದಿರು ಪ್ರಿಯಾದಾಹದಲ್ಲಿಯೇ ಬದುಕಗೊಡು ಅದಮ್ಯವಾಗಿ ಪ್ರೀತಿಸಲು ಬಿಡುನಿದ್ದೆಯೇ ಬಾಗಿಲಿನಿಂದ ಓಡಿಹೋಗುವಂತೆ ಓಡಿ ಹೋಗಲಿ ನಿದ್ದೆನನ್ನ ಉರಿವ ಕಣ್ಣಾಲಿಗಳ ನೋಡಿ, ಮುಳುಗಿಹೋಗುವೆ ನೀನು,ಬಳಿ ಬಂದರೆಕಣ್ಣೀರ ಸಾಗರವ ದಾಟಲೆಂದು, ಉನ್ಮತ್ತನಾಗುವೆ ಅದರಿಂದಗುಟುಕನೆತ್ತಿಕೊಂಡರೆ ಕುಡಿಯಲೆಂದು, ಅಂದು ನೀ ನನ್ನ ಕಂಗಳಿಗೆ…

ಕಲೆಗಾರಿಕೆಯನ್ನು ವಿಸ್ತರಿಸಿದ ಕತೆಗಾರರು

ಕಥನ ಕಲೆಗಾರಿಕೆಯ ತಾತ್ವಿಕ ಸಾಧ್ಯತೆಗಳನ್ನು ವಿಸ್ತರಿಸಿದ ಅಮರೇಶ ನುಗಡೋಣಿ ಕನ್ನಡದ ಮಹತ್ವದ ಕತೆಗಾರರು. ಅವರ ಕಥನ ಮಾದರಿ ಕನ್ನಡದಲ್ಲಿಯೇ ವಿಶಿಷ್ಟವೆಂಬಂತೆ ರೂಪತಾಳಿದೆ. ಸಾಹಿತ್ಯ ಚಳುವಳಿಗಳು ಸ್ಥಗಿತಗೊಂಡ ಕಾಲದಲ್ಲಿ ಬದುಕನ್ನು ಭಿನ್ನ ನೋಟಗಳಿಂದ, ವಿಭಿನ್ನ ಆಶಯಗಳಿಂದ ವಿಸ್ತರಿಸಿದ ನುಗಡೋಣಿ ಅವರು…

ವಿಚಾರ ಪ್ರಚೋದಕ ಬ್ಯಾರಿ ಕವನಗಳ ಸಂಕಲನ ‘ನಸೀಅತ್’

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ, ಕವಿ ಹೈದರಲಿ ಕಾಟಿಪಳ್ಳ ಅವರ ಬ್ಯಾರಿ ಕವನಗಳ ಸಂಕಲನ ‘ನಸೀಅತ್’. ನಸೀಅತ್ ಗೆ ಉಪದೇಶ ನೀಡುವುದು, ಶುದ್ಧಗೊಳಿಸುವುದು ಮೊದಲಾದ ಅರ್ಥಗಳಿವೆ.‌ ನಸೀಅತ್ ನ ಉದ್ದೇಶ ತಝ್ಕಿಯತ್. ಅಂದರೆ ಹೃದಯದ ಶುದ್ದೀಕರಣ. ದೇಹ,…

ಕಚ್ಚಾದ: ಕೆಚ್ಚೆದೆಯ ಮಹಿಳೆಯ ಬದುಕಿನ ಹೋರಾಟ ಕಥನ

ಕನ್ನಡದ ಹಿರಿಯ ಕಥೆಗಾರ, ಕಾದಂಬರಿಕಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರ ಕಚ್ಚಾದ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಮೊದಲು ಧಾರಾವಾಹಿಯಾಗಿ ಕನ್ನಡ ಓದುಗರ ಮನೆಮನ ತಲುಪಿ,  ನಂತರ ಪುಸ್ತಕದಲ್ಲಿ ಪ್ರಕಟವಾಗಿ 28 ವರ್ಷಗಳು ಕಳೆದಿವೆ. ಬಂಡಾಯ ಚಳವಳಿ‌ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ…