ವಿಜ್ಞಾನ, ತತ್ವಜ್ಞಾನ ಹಾಗೂ ಸಾಹಿತ್ಯ: ಭಾಷೆ ರೂಪಿಸುವ ಪ್ರಪಂಚಗಳು

ಸುಂದರ್‌ ಸರುಕ್ಕೈ/ಮಶ್ಕೂರ್‌ ಖಲೀಲ್ ಪ್ರ: ತಾವು ವಿಜ್ಞಾನ, ತತ್ವಜ್ಞಾನ, ಸಾಹಿತ್ಯ ಸೇರಿದಂತೆ ವೈವಿಧ್ಯತೆಯಿಂದ ಕೂಡಿದ ಹಾದಿಯಲ್ಲಿ ಸಾಗಿರುವ ವ್ಯಕ್ತಿಗಳು. ಭೌತವಿಜ್ಞಾನದಿಂದ ತೊಡಗಿ ಸಾಹಿತ್ಯದವರೆಗೆ ತಲುಪಿರುವ ತಮ್ಮ ಬೌದ್ಧಿಕ ಪಯಣದ ಹಾಗೂ ಈ ಪಲ್ಲಟಗಳಿಗೆ ಪ್ರೇರಕವಾದ ಅಂಶಗಳ ಬಗ್ಗೆ ಮಾತಾಡಿಕೊಂಡು…

ಮುಹಮ್ಮದ್ ಅಬ್ದುರ್ರಹ್ಮಾನ್ ಖಾನ್ ಎಂಬ ‘ಉಲ್ಕಾಮನುಷ್ಯ’

ಆಕಾಶ ವಿಸ್ಮಯಗಳ ಅತ್ಯಂತ ಹಳೆಯ ಮೂಲಗಳಲ್ಲೊಂದಾಗಿದ್ದು ಪುರುಷರು ಮತ್ತು ಮಹಿಳೆಯರು ಯುಗಯುಗಗಳಿಂದಲೂ ನಕ್ಷತ್ರಗಳನ್ನು ನೋಡಿಕೊಂಡು ಕುತೂಹಲ ಹಾಗೂ ಆಶ್ಚರ್ಯದ ನಗೆ ಬೀರುತ್ತಾ ಬಂದಿದ್ದಾರೆ. ವಜ್ರ-ಖಚಿತ ಕಮಾನುಗಳಿಂದ ಪ್ರೇರಿತವಾದ ಈ ವಿಚಿತ್ರ ವಿಸ್ಮಯವು ಹಲವಾರು ವಿಭಿನ್ನ ಜ್ಞಾನಶಿಸ್ತುಗಳಿಗೆ ಮತ್ತು ಅಧ್ಯಯನಗಳಿಗೆ…