ದಲಾಇಲುಲ್ ಖೈರಾತ್: ಆರಂಭಿಕ ಹಸ್ತಪ್ರತಿಗಳು ಮತ್ತು ಚಿತ್ರಕಲೆಗಳು

ಪೈಗಂಬರ್ (ಸ.ಅ.) ರ ಮೇಲಿನ ಪ್ರಕೀರ್ತನೆಗಳು ಮತ್ತು ದರೂದಿನ ಸಮಾಹಾರ ಈ ದಲಾಇಲುಲ್ ಖೈರಾತ್. ಹದಿನೈದನೆಯ ಶತಮಾನದಲ್ಲಿ ರಚಿಸಲ್ಪಟ್ಟ ಈ ಗ್ರಂಥವನ್ನು ಜಾಗತಿಕ ಮುಸ್ಲಿಮರು ತಮ್ಮ ಮನೆಗಳಲ್ಲಿ, ಮಸ್ಜಿದ್ ಮತ್ತು ಮಖ್ಬರಾಗಳಲ್ಲಿ ದಿನನಿತ್ಯ ಓದುತ್ತಾರೆ. ಗ್ರಂಥದ ಕರ್ತೃ ಸುಲೈಮಾನುಲ್…