
ಒಂದು ಸಮುದ್ರ ಮತ್ತು ನಾಲ್ಕು ಕಾದಂಬರಿಕಾರರು: ಹಿಂದೂ ಮಹಾಸಾಗರದ ಸಾಹಿತ್ಯ ವಿಶ್ವವನ್ನು ಮರುರೂಪಿಸುವ ಬಗೆ
ಕಾದಂಬರಿಗಳು ಜಗತ್ತನ್ನು ನಿರ್ಮಿಸುತ್ತದೆ. ಅವು ಒಂದು ಜಾಗದ ಮನೋಚಿತ್ರ ಮತ್ತು ಕಾಲ್ಪನಿಕ ತಿಳುವಳಿಕೆಯನ್ನು ರಚಿಸುತ್ತದೆ. ಅದೇ ರೀತಿ, ಕಾದಂಬರಿಗಳು ನಿರ್ಮಿಸುವ ಪ್ರಪಂಚಗಳ ಭಾವವು ಭೂಪಟಗಳ ಹಾಗೆ ಓದುಗರು ವಿಶ್ವವನ್ನು ದರ್ಶಿಸುವ ಪರಿಯನ್ನು ರೂಪಿಸುತ್ತದೆ. ವಸಾಹತೋತ್ತರ ಸಾಹಿತ್ಯದ ಆರಂಭಕಾಲದಲ್ಲಿ ಕಾದಂಬರಿಯ…