Treasure of wisdom
ಆಗಸದಲ್ಲಿ ಉದಿಸುತಿಹಸಂಜೆ ನಕ್ಷತ್ರದ ಕರೆಯಿದುಯಾವ ಮುಂಜಾವುಶರಣಾಗಿಹುದೋ ಆ ರಾತ್ರಿಯಿದು!
ದೈರ್ಯವಿದ್ದವನಿಗೆ ಇಹುದಿಲ್ಲಿಸ್ವರ್ಗ ಗೇಣಿನಷ್ಟೇ ದೂರದಲ್ಲಿಕೂಗಿ ಹೇಳುತಿದೆ ಅದೋಮೀರಾಜಿನ ರಾತ್ರಿ ಮುಸಲ್ಮಾನನಲ್ಲಿ!
ಮೂಲ: ಅಲ್ಲಾಮ ಇಕ್ಬಾಲ್ಅನುವಾದ: ಪುನೀತ್ ಅಪ್ಪು
Comment
Name *
Email *
Website
Save my name, email, and website in this browser for the next time I comment.
Notify me of follow-up comments by email.
Notify me of new posts by email.
Δ