ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತಿಯ ಸಂಬಂಧಗಳಿಗೆ ನಿಮಿತ್ತವಾಗಿ ಕಾರ್ಯಾಚರಿಸಿದವುಗಳಲ್ಲಿ ಪ್ರಮುಖವಾಗಿತ್ತು ‘ಮುಸ್ಲಿಂ ಪೆಪ್ಪರ್ ಜಾಲ’ (Muslim pepper network) ಗಳು. ಮುಖ್ಯವಾಗಿ ವ್ಯಾಪಾರದ ಮೂಲಕ ಧಾರ್ಮಿಕ…