ಒಟ್ಟೋಮನ್ ಸ್ತ್ರೀಜೀವನ ಮತ್ತು ಹರಮಿನ ಫೆಮಿನಿಸಂ

ಪೌರಸ್ತ್ಯ ಜಗತ್ತಿನ ಬಗ್ಗೆ ಪಾಶ್ಚಿಮಾತ್ಯರು ಹೊಂದಿದ್ದ ಪೂರ್ವಾಗ್ರಹವು ಅಕೆಡಮಿಕ್ ವಲಯದಲ್ಲಿ ಸೃಷ್ಟಿಸಿದ ಅನಾಹುತಗಳೇನು ಸಣ್ಣದಲ್ಲ. ಅನಾಗರಿಕರೂ, ಬುಡಕಟ್ಟು ಜನಾಂಗಗಳಾದ ಪೌರಾಸ್ತ್ಯರಿಗೆ ತಮ್ಮನ್ನು ತಾವು ಪ್ರತಿನಿಧಿಸಿಕೊಳ್ಳುವ ಸಾಮರ್ಥ್ಯವಿಲ್ಲ, ಅವರನ್ನು ಸುಸಂಸ್ಕೃತರನ್ನಾಗಿಸುವುದು ‘ಬಿಳಿಯರ ಭಾರಿ ಹೊಣೆಗಾರಿಕೆ’ ಎಂಬ ವಾದದೊಂದಿಗೆ ಪ್ರವೇಶಿಸಿದ ಯುರೋಪಿಯನ್…