AI ಮತ್ತು ವಿಮರ್ಶಾತ್ಮಕ ಚಿಂತನೆ
ಆಂಥ್ರೋಪಿಕ್ ಸಂಸ್ಥೆಯ ಸಹ- ಸ್ಥಾಪಕಿ ಡ್ಯಾನಿಯೆಲಾ ಅಮೋಡೆಯವರು ಮಾನವಿಕ ಶಾಸ್ತ್ರಗಳು (Humanities) ಮತ್ತೆ ಮಹತ್ವ ಪಡೆಯಲಿವೆ ಎಂದು ಇತ್ತೀಚೆಗೆ ಹೇಳಿದ್ದರು. ಇಂದಿನ ಜಗತ್ತಿನಲ್ಲಿ ಅತ್ಯಂತ ಮುಖ್ಯವಾದುದು “ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದು, ನಮ್ಮ ಇತಿಹಾಸವನ್ನು ಅರಿಯುವುದು ಮತ್ತು ನಮ್ಮನ್ನು ಚಲಾಯಿಸುವ…