ಪುಸ್ತಕ ವಿಮರ್ಶೆ: ರೂಮಿ ಕತೆಗಳು

ಕೆಲವು ಕೃತಿಗಳು ಕಾಲ, ದೇಶ, ಭಾಷೆ, ಸಂಸ್ಕೃತಿ, ಧರ್ಮ ಇವುಗಳನ್ನು ಮೀರಿ ಜನ ಮನ್ನಣೆ  ಪಡೆದಿರುತ್ತವೆ. ಅದಕ್ಕೆ ಕಾರಣ ಆ ಕೃತಿಯ ಸಾರ್ವಕಾಲಿಕ ಪ್ರಸ್ತುತತೆ. ಅದು ಒಂದು ವಿಭಿನ್ನ ಕಾಲ ಘಟ್ಟದಲ್ಲಿ  ರಚಿತವಾದರೂ, ಕಾಲಾಂತರದಲ್ಲಿ ಅದು ಹೊಸ ಹೊಸ…