ಜಾಗತಿಕ ಮುಸಾಫಿರುಗಳ ವಿಭಿನ್ನ ಹಜ್ಜಾನುಭವಗಳು : ಇಬ್ನ್ ಬತೂತರಿಂದ ಮಾಲ್ಕಮ್ ಎಕ್ಸ್ ವರೆಗೆ
ಹಜ್ಜ್ ಒಬ್ಬ ಮುಸಲ್ಮಾನನ ಆಂತರ್ಯ ಪರಿವರ್ತನೆಗಿರುವ ಪ್ರಕ್ರಿಯೆಗಳಲ್ಲೊಂದು. ಬದುಕಿನಲ್ಲಿ ಘಟಿಸಿ ಹೋದ ಅನಿಷ್ಟಗಳ ಬಗ್ಗೆ ಪಶ್ಚಾತ್ತಾಪಿಸಿ ಬದುಕಿಗೆ ಹೊಸದೊಂದು ಹುರುಪನ್ನು ತರುವ ಅಪೂರ್ವ ಮಹೂರ್ತ. ಅಸಮಾನತೆಯ ಹರಿತ ಬೇಲಿಯಾಚೆಗೆ ಪರಸ್ಪರ ಸಾಹೋದರ್ಯತೆ, ಅರ್ಥೈಸುವಿಕೆಯ ಜಾಗತಿಕ ಸಂಗಮ. ದೈವಿಕ ಆಹ್ವಾನಕ್ಕೆ…
ಪೂರ್ವ ಮತ್ತು ಪಶ್ಚಿಮದ ರೂಮಿ
ಏಳು ಶತಮಾನಗಳ ನಂತರವೂ ರೂಮಿಯನ್ನು ಓದಲಾಗುತ್ತಿದೆ. ಅಷ್ಟೇ ಸಮಾನವಾಗಿ ತಪ್ಪಾಗಿ ಓದುವಿಕೆಗೆಗೂ ಒಳಗಾಗುತ್ತಿದೆ. ಪೂರ್ವದಲ್ಲಿರುವ ರೂಮಿಯಲ್ಲ ಪಶ್ಚಿಮದಲ್ಲಿಲ್ಲಿರುವುದು. ಮಸ್ನವಿಯ ಕಥೆಯೂ ಅದೇ. ಪೂರ್ವದ ರೂಮಿ ರೂಮಿ ಹದಿಮೂರನೇ ಶತಮಾನದ ಆರಂಭದಲ್ಲಿ ಬಲ್ಖಿಲಾನ್ ನಲ್ಲಿ (ಈಗಿನ ಅಫ್ಘಾನಿಸ್ತಾನ) ಜನಿಸಿದರು. ಮಧ್ಯ…
Posted on
ಸಂಚಾರದ ಒಳನೋಟ ಮತ್ತು ಪ್ರವಾಸ ಕಥನಗಳು
14ನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಮೊರೊಕೊದಿಂದ ಸುಮಾರು 29 ವರ್ಷಗಳಲ್ಲಿ 75,000ಕ್ಕೂ ಅಧಿಕ ಮೈಲಿಗಳಷ್ಟು ಯಾತ್ರೆ ಕೈಗೊಂಡ ಇಬ್ನ್ ಬತೂತ ಇತಿಹಾಸ ಪುಟಗಳಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ. ತನ್ನ ಜೀವನದ ಸಿಂಹ ಭಾಗವನ್ನು ಬಿಸಿಲು- ಚಳಿಯೆನ್ನದೆ ಪ್ರವಾಸಕ್ಕಾಗಿ ಮುಡಿಪಾಗಿಟ್ಟ ಈ…
ಕರ್ನಾಟಕದ ಸೂಫಿ ತತ್ವ ಚಿಂತಕ : ಮಹಮೂದ್ ಬಹರಿ
ಹಜ್ರತ್ ಖಾಝಿ ಮಹಮೂದ್ ಬಹರಿ ಅವರು ಆದಿಲ್ ಶಾಹಿ ಕಾಲದ ಖ್ಯಾತ ಸೂಫಿ ತತ್ವ ಚಿಂತಕರಾಗಿದ್ದು, ತಮ್ಮ ಕವಿತೆ, ಕೃತಿಗಳಿಂದ ಖ್ಯಾತಿ ಪಡೆದವರು. 17 ನೇ ಶತಮಾನದ ಕರ್ನಾಟಕದ ರಾಜಕೀಯ ಅಸ್ಥಿರತೆಯ ಕಾಲದಲ್ಲೇ ಬಹರಿ ತಮ್ಮ ಆಧ್ಯಾತ್ಮಿಕತೆಯ ಪ್ರವರ್ಧಮಾನಕ್ಕೆ…
Posted on
ಆಧುನಿಕ ಆಸ್ಪತ್ರೆಯ ಇಸ್ಲಾಮಿಕ್ ಬೇರುಗಳು!
ಆಧುನಿಕ ಕಾಲದ ವೈದ್ಯಕೀಯ ಪದ್ಧತಿ, ರೀತಿ ರಿವಾಜುಗಳು ಪ್ರಾಚೀನ ಗ್ರೀಕ್, ಬ್ಯಾಬಿಲೋನಿಯ, ರೋಮನ್ ಹಾಗೂ ಸಿಂಧೂ ನಾಗರಿಕತೆಗಳಿಂದ ಪ್ರೇರಣೆಗೊಂಡು ರೂಪು ಪಡೆದಿದೆ. ಸಾಮಾಜಿಕ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸುವುದು ವೈದ್ಯಕೀಯ ಕೇಂದ್ರಗಳ ಕರ್ತವ್ಯವಾಗಿದೆ. ಮಧ್ಯಕಾಲೀನ ಇಸ್ಲಾಮಿಕ್…
Posted on
‘ಮಾನ್ಸೂನ್ ಮಲಬಾರ್’ ಮುಸ್ಲಿಂ ಜ್ಞಾನ ಜಗತ್ತು ಮತ್ತು ವ್ಯಾಪಾರ ವಿನಿಮಯಗಳು
ಭಾರತದ ಮೇಲೆ ಪೋರ್ಚುಗೀಸ್ ಆಕ್ರಮಣದ ಪೂರ್ವೋತ್ತರ ಕಾಲಗಳಲ್ಲಿ ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರ, ಜ್ಞಾನ ಪ್ರಸರಣೆಯಂತಹ ವಿವಿಧ ರೀತಿಯ ಸಂಬಂಧಗಳಿಗೆ ನಿಮಿತ್ತವಾಗಿ ಕಾರ್ಯಾಚರಿಸಿದವುಗಳಲ್ಲಿ ಪ್ರಮುಖವಾಗಿತ್ತು ‘ಮುಸ್ಲಿಂ ಪೆಪ್ಪರ್ ಜಾಲ’ (Muslim pepper network) ಗಳು. ಮುಖ್ಯವಾಗಿ ವ್ಯಾಪಾರದ ಮೂಲಕ ಧಾರ್ಮಿಕ…